ದೀಪಾಲಂಕಾರದಿಂದ ಕಂಗೊಳಿಸ್ತಿದೆ ಹಂಪಿ

Webdunia
ಬುಧವಾರ, 10 ಆಗಸ್ಟ್ 2022 (21:27 IST)
75ನೇ ವರ್ಷದ ಸ್ವಾತಂತ್ರ್ಯ ದಿನಾಚರಣೆಗೆ ಸಿದ್ದತೆಯು ಭರದಿಂದ ಸಾಗುತ್ತಿದ್ದು, ಐತಿಹಾಸಿಕ ಹಂಪಿ ಸ್ಮಾರಕವು ಸಹ  ಸ್ವಾತಂತ್ರ್ಯ ದಿನಾಚರಣೆಗೆ ಕಂಗೊಳ್ಳಿಸಲು ಸಕಲ ಸಿದ್ದತೆ ನಡೆಸಿದೆ. ಆಜಾದಿಕಾ ಅಮೃತ ಮಹೋತ್ಸವ ಹಿನ್ನೆಲೆ ದಕ್ಷಿಣ ಕಾಶಿ ಹಂಪಿಯ ವಿಜಯ ವಿಠ್ಠಲ ದೇಗುಲದ ಬಳಿ ಇರೋ ಕಲ್ಲಿನ ತೇರು, ಸಪ್ತ ಸ್ವರ ಮಂಟಪ ಸೇರಿದಂತೆ ನಾನಾ ಸ್ಮಾರಕಗಳನ್ನು ತ್ರಿವರ್ಣಧ್ವಜದ ವಿದ್ಯುತ್ ದೀಪಾಲಂಕಾರದಿಂದ ಅಲಂಕರಿಸಿದ್ದು, ನೋಡುಗರ ಕಣ್ಣಿಗೆ ಮುದನೀಡಿದೆ.ಈ ಅದ್ಭುತ ದೃಶ್ಯಗಳು ಡ್ರೋಣ್ ಕ್ಯಾಮರಾದಲ್ಲಿ ಸೆರೆಯಾಗಿದ್ದು, ನೋಡುಗರ ಕಣ್ಣಿಗೆ ಹಬ್ಬವಾಗಿದೆ.

ಸಂಬಂಧಿಸಿದ ಸುದ್ದಿ

ಓದಲೇಬೇಕು

ಮಚ್ಚು ಹಿಡಿದು ರೀಲ್ಸ್‌: ರಜತ್‌ನನ್ನು ಮತ್ತೇ ಪೊಲೀಸ್ ಅರೆಸ್ಟ್ ಮಾಡಿದ್ಯಾಕೆ, ಇಲ್ಲಿದೆ ಕಾರಣ

Preity Zinta: ಚಾಹಲ್ ನಾಲ್ಕು ವಿಕೆಟ್ ಪಡೆದಿದ್ದಕ್ಕೂ ಸಾರ್ಥಕವಾಯಿತು, Troll

7 ವರ್ಷಗಳ ಬಳಿಕ ಮತ್ತೇ ನನ್ನನ್ನೇ ಯಾಕೆ ಪ್ರಶ್ನಿಸುತ್ತಿದ್ದಾರೆ ಎಂದು ಅರ್ಥವಾಗುತ್ತಿಲ್ಲ: ರಾಬರ್ಟ್‌ ವಾದ್ರಾ

Sonu Gowda: ದಿಢೀರನೇ ರೀಲ್ಸ್ ಮಾಡಿ ಕ್ಷಮಕೋರಿದ ಬಿಗ್‌ಬಾಸ್‌ ಸ್ಪರ್ಧಿ, ಕೆಟ್ಟ ಮೇಲೆ ಬುದ್ಧಿ ಬಂತಾ ಎಂದ ನೆಟ್ಟಿಗರು

ಲಕ್ಷ್ಮೀ ನಿವಾಸ ಸೀರಿಯಲ್ ನಟನ ಮನೆಗೆ ಗಂಡು ಮಗುವಿನ ಆಗಮನ

ಎಲ್ಲವನ್ನೂ ನೋಡು

ತಾಜಾ

ಹಾಸನ: ನೇಣುಬಿಗಿದುಕೊಂಡು ಆತ್ಮಹತ್ಯೆಗೆ ಶರಣಾದ ಉಪತಹಶೀಲ್ದಾರ್‌

ಸರ್ಕಾರದಲ್ಲಿ ಯಾರಿಗೆ ಕೊಡಬೇಕು ಸಚಿವ ಸ್ಥಾನ, ಕಾಂಗ್ರೆಸ್ ನಲ್ಲಿ ತೀರ್ಮಾನ ಮಾಡೋರು ಇವರೇ

ಆನೆಗಿರುವಷ್ಟು ಕರುಣೆ ಮನುಷ್ಯರಿಗಿರಲ್ಲ... ನೀರಿಗೆ ಬಿದ್ದು ಗಾಬರಿಯಿಂದ ಅಳುತ್ತಿದ್ದ ಮಗುವಿಗೆ ಏನು ಮಾಡ್ತು ನೋಡಿ video

ಪ್ರಾಣವನ್ನೂ ಲೆಕ್ಕಿಸದೇ ರೈಲು ಹಳಿ ಮೇಲಿದ್ದ ನಾಯಿ ರಕ್ಷಿಸಿದ ವ್ಯಕ್ತಿ: ಮೈ ಝುಮ್ ಎನಿಸುವ ವಿಡಿಯೋ

ತುಂಗಭದ್ರಾ ನದಿಯಲ್ಲಿ ಈಜಲು ತೆರಳಿದ್ದ ಐವರು ನೀರುಪಾಲು: ಮೂವರ ಶವ ಪತ್ತೆ, ಇಬ್ಬರಿಗೆ ಹುಡುಕಾಟ

ಮುಂದಿನ ಸುದ್ದಿ
Show comments