Publish Date: Sun, 10 Apr 2022 (18:58 IST)
Updated Date: Sun, 10 Apr 2022 (19:05 IST)
ಶ್ರೀರಾಮ ನವಮಿ ಪ್ರಯುಕ್ತ ಇಂದು ಮಾಜಿ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ಅವರು ಬೆಂಗಳೂರಿನ ವಿವಿಧೆಡೆ ನಡೆದ ಶ್ರೀರಾಮ ನವಮಿ ಉತ್ಸವದಲ್ಲಿ ಪಾಲ್ಗೊಂಡಿದ್ದರು. ಕೆಂಗೇರಿ ಮತ್ತು ದಾಸರಹಳ್ಳಿಯಲ್ಲಿ ಶ್ರೀರಾಮನಿಗೆ ವಿಶೇಷ ಪೂಜೆ ಸಲ್ಲಿಸಿದ ಕುಮಾರಸ್ವಾಮಿ, ದೇವಸ್ಥಾನಕ್ಕೆ ಆಗಮಿಸಿದ ಭಕ್ತರಿಗೆ ಪಾನಕ, ಕೋಸಂಬರಿ ವಿತರಣೆ ಮಾಡಿದರು.
geetha
Publish Date: Sun, 10 Apr 2022 (18:58 IST)
Updated Date: Sun, 10 Apr 2022 (19:05 IST)