Daily Horoscope

Select Your Language

Notifications

webdunia
webdunia
webdunia
webdunia

ಮಹಾಲಕ್ಷ್ಮಿ ದೇವಿಗೆ ಚಿನ್ನದ ಮೀನು ಕಾಣಿಕೆ

ಮಹಾಲಕ್ಷ್ಮಿ ದೇವಿ
ಉಡುಪಿ ಜಿಲ್ಲೆಯ ಹೆಸರಾಂತ ಉಚ್ಚಿಲದ ಮೊಗವೀರ ಸಮುದಾಯದ ಶ್ರೀ ಮಹಾಲಕ್ಷ್ಮೀ ದೇವಿಯ ಬ್ರಹ್ಮಕಲಶೋತ್ಸವ, ರಥೋತ್ಸವ ಮತ್ತು ನಾಗಮಂಡಲ ಕಾರ್ಯಕ್ರಮಗಳು ನಡೆಯುತ್ತಿವೆ. ಈ ಹಿನ್ನಲೆಯಲ್ಲಿ ಮಂಗಳೂರಿನ ಸೌತ್ ವಾರ್ಫ್ ಯಾಂತ್ರಿಕ ಮೀನುಗಾರರ ಸಹಕಾರಿ ಸಂಘ ನಿಯಮಿತದ ವತಿಯಿಂದ ದೇವಿಗೆ ಅಪರೂಪದ ಚಿನ್ನದ ಮೀನಿನ ಸರವನ್ನು ಸಮರ್ಪಿಸಲಾಯಿತು. ಚಿನ್ನದಲ್ಲಿ ಮೀನಿನ ರೂಪಗಳಿಂದ ರಚಿಸಲಾಗಿರುವ ಈ ಸರವು ಸುಮಾರು 400 ಗ್ರಾಂ ತೂಕವಿದ್ದು, ಅತ್ಯಾಕರ್ಷಕವಾಗಿದೆ. ಮೊಗವೀರ ಸಮುದಾಯದವರು ತಮ್ಮ ಕುಲವೃತ್ತಿಯಾದ ಮೀನುಗಾರಿಕೆಯ ಸ್ಮರಣಾರ್ಥ ಈ ಸರವನ್ನು ದೇವಿಗೆ ಸಮರ್ಪಿಸಿದರು.

Share this Story:

Follow Webdunia kannada

ಮುಂದಿನ ಸುದ್ದಿ

‘ಹೊಂಬಾಳೆ ಫಿಲ್ಮ್ಸ್’ RCB ಜೊತೆ ಹೊಸ ಸಾಹಸ