Select Your Language

Notifications

webdunia
webdunia
webdunia
webdunia

ಫ್ಲೆಕ್ಸ್ ಬ್ಯಾನರ್ ತೆರವು ವಿಚಾರ

ಫ್ಲೆಕ್ಸ್ ಬ್ಯಾನರ್ ತೆರವು ವಿಚಾರ
ನಗರದಲ್ಲಿ ಫ್ಲೆಕ್ಸ್ ಬ್ಯಾನರ್ ತೆರವು ವಿಚಾರವಾಗಿ ಬಿಬಿಎಂಪಿ ವಿಶೇಷ ಆಯುಕ್ತ ದೀಪಕ್ ಕುಮಾರ್ ಪ್ರತಿಕ್ರೀಯೆ ನೀಡಿದ್ದಾರೆ. ಈಗಾಗಲೆ ಚೀಫ್ ಎಂಜಿನಿಯರ್ ಹಾಗು ಜೆಸಿಗಳಿಗೆ ಬ್ಯಾನರ್ ಇರಬಾರದು ಅಂತ ಹೇಳಲಾಗಿದೆ ೨ ರಿಂದ ೩ ಬಾರಿ ಈ ಹಿಂದೆ ತಿಳಿಸಿದ್ದೇವೆ. ಬ್ಯಾನರ್ ಹಾಕಿರುವವರಿಗೆ ೧೦೦೦ ರೂಪಾಯಿ ದಂಡ ಹಾಕಲಾಗುತ್ತೆ ಮತ್ತು  ಕಾನೂನು ಮೀರಿ ಬ್ಯಾನರ್ ಹಾಕಿದ್ರೆ ಬ್ಯಾನರ್ ತೆಗೆಯಲು ಬಿದ್ದ ಮೊತ್ತ  ಕೂಡ ಅವರಿಂದಲೇ ಬರಿಸಬೇಕಾಗುತ್ತದೆ , ಇನ್ನು ಕಳೆದ ವಾರ ೧೬೦೦೦ ಬ್ಯಾನರ್ಗಳನ್ನು ತೆರವು ಮಾಡಲಾಗಿದೆ ಎಂದು ತಿಳಿಸಿದ್ದಾರೆ. 

Share this Story:

Follow Webdunia kannada

ಮುಂದಿನ ಸುದ್ದಿ

ವೈಟ್ ಟಾಪಿಂಗ್ಗೆ ಬಂದ್ ಆಗಿದ್ದ ಗುಡ್ಸಶೆಡ್ ರಸ್ತೆ ಗುರುವಾರದಿಂದ ಸಂಚಾರಕ್ಕೆ ಮುಕ್ತ