Select Your Language

Notifications

webdunia
webdunia
webdunia
webdunia

ರಾಜ್ಯದಲ್ಲಿ ಕೊರೊನಾ ವೈರಸ್ ಗೆ ಐವರು ಸಾವು : 176 ಹೊಸ ಕೇಸ್

ಕೊರೊನಾ ವೈರಸ್
ಡೆಡ್ಲಿ ಕೊರೊನಾ ವೈರಸ್ ರಾಜ್ಯದಲ್ಲಿ ತನ್ನ ಅಟ್ಟಹಾಸ ಮುಂದುವರಿಸಿದ್ದು, ಹೊಸದಾಗಿ ಐವರನ್ನು ಬಲಿ ಪಡೆದುಕೊಂಡಿದೆ.

ಈವರೆಗೆ ರಾಜ್ಯದಲ್ಲಿ 86 ಜನರು ಕೊರೊನಾ ಸೋಂಕಿನಿಂದ ಸಾವನ್ನಪ್ಪಿದಂತಾಗಿದೆ. 176 ಹೊಸ ಪಾಸಿಟಿವ್ ಕೇಸ್ ಗಳು ದಾಖಲಾಗಿದ್ದು, ಈವರೆಗಿನ ಸೋಂಕಿತರ ಸಂಖ್ಯೆ 7 ಸಾವಿರಕ್ಕೆ ತಲುಪಿದೆ.

2956 ಸಕ್ರಿಯ ಕೇಸ್ ಗಳಿಗೆ ಚಿಕಿತ್ಸೆ ಮುಂದುವರಿದಿದ್ದು, 312 ಜನರು ಕೊರೊನಾದಿಂದ ಗುಣಮುಖರಾಗಿ ಆಸ್ಪತ್ರೆಯಿಂದ ಬಿಡುಗಡೆಗೊಂಡಿದ್ಧಾರೆ. ಒಟ್ಟು ಬಿಡುಗಡೆಗೊಂಡವರ ಸಂಖ್ಯೆ 3955 ಕ್ಕೆ ಏರಿಕೆಯಾಗಿದೆ.

 

Share this Story:

Follow Webdunia kannada

ಮುಂದಿನ ಸುದ್ದಿ

ಕೂಲಿಯ ಮಗಳನ್ನು ಗರ್ಭಿಣಿ ಮಾಡಿದ ಮ್ಯಾನೇಜರ್