Select Your Language

Notifications

webdunia
webdunia
webdunia
webdunia

ಕಾಂಗ್ರೆಸ್ ನಲ್ಲಿ ಟಿಕೆಟ್ ಗಾಗಿ ಫೈಟ್

Fight for Congress ticket
ಕಾಂಗ್ರೆಸ್ ನಲ್ಲಿ ಐದು ಹಾಲಿ ಶಾಸಕರಿಗೆ ಎರಡನೇ ಪಟ್ಟಿಯಲ್ಲಿಯು ಅವಕಾಶ ಸಿಕ್ಕಿಲ್ಲ.ಇದರಿಂದ ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್,ವಿಪಕ್ಷ ನಾಯಕ ಸಿದ್ದರಾಮಯ್ಯ ಅವರ ಮನೆಗೆ ಅಲೆದಾಡುವಂತಾಗಿದೆ.ಈ ಹಿನ್ನಲೆ ದಾವಣೆಗೆರೆ ಜಿಲ್ಲೆಯ ಹರಿಹರ ಕ್ಷೇತ್ರದ ಶಾಸಕ ರಾಮಪ್ಪ ಅವರಿಗೂ ಟಿಕೆಟ್ ಭ್ಯಾಗ್ಯ ಸಿಕ್ಕಿಲ್ಲ.ಇದರಿಂದ ಹರಿಹರದ ಪುರಸಭೆ ಸಸ್ಯರು,ಮತ್ತು ಕಾರ್ಯಕರ್ತರು ತೀವ್ರ ಅಸಮಧಾನಗೊಂಡಿದ್ದು,ಶಾಸಕರಾದ ರಾಮಪ್ಪ ಅವರ ಕ್ಚೇತ್ರದಲ್ಲಿ ಕೆಲಸ ಮಾಡಿದ್ದಾರೆ ಅವರಿಗೆ ಕಾಂಗ್ರೆಸ್ ನಾಯಕರು ಟಿಕೆಟ್ ಕೊಡಬೇಕು,ಒಂದು ವೇಳೆ ಕೊಡದೆಯಿದ್ದಲ್ಲಿ ಉಗ್ರ ಹೋರಾಟ ಮಾಡಲಾಗುವದು ಎಚ್ಚರಿಕೆ ಕೊಟ್ಟಿದ್ದಾರೆ.

Share this Story:

Follow Webdunia kannada

ಮುಂದಿನ ಸುದ್ದಿ

ಅಮುಲ್ ಗೆ ಕೇಂದ್ರ ಸರ್ಕಾರ ಉತ್ತೇಜನ ಕೊಡುತ್ತಿದೆ-ಸಿದ್ದರಾಮಯ್ಯ