Select Your Language

Notifications

webdunia
webdunia
webdunia
webdunia

ಎಕ್ಸಿಟ್ ಪೋಲ್: ಕೈ ಶಾಸಕ ಮಾಡಿದ ಟ್ವೀಟ್ ಏನು?

ಟ್ವೀಟ್
ಮತದಾರರ ಭಾವನೆಗಳ ಮೇಲೆ ಎಕ್ಸಿಟ್ ಪೋಲ್ ಫಲಿತಾಂಶ  ಪರಿಣಾಮ ಬೀರಲಿದೆ. ನಾನು ಗೊಂದಲಕ್ಕೆ ಒಳಗಾಗಿದ್ದೇನೆ ಅಂತ ಕೈ ಪಡೆಯ ಶಾಸಕ ಟ್ವೀಟ್ ಮಾಡಿದ್ದಾರೆ.

ಇವಿಎಂ ಮತಯಂತ್ರಗಳ ಬಗ್ಗೆ ಶಾಸಕ ಡಾ. ಕೆ. ಸುಧಾಕರ್ ಟ್ವೀಟ್ ಮಾಡಿದ್ದಾರೆ. ಎಕ್ಸಿಟ್ ಪೋಲ್ ಫಲಿತಾಂಶ ಬಗ್ಗೆ ನಾನು ಗೊಂದಲಕ್ಕೀಡಾಗಿದ್ದೇನೆ. ಚುನಾವಣೆ ಫಲಿತಾಂಶ ಬಂದ ಮೇಲೆ ಎಕ್ಸಿಟ್ ಪೋಲ್ ಬಗ್ಗೆ ನಾನು ಒಂದು ತೀರ್ಮಾನಕ್ಕೆ ಬರುತ್ತೇನೆ ಎಂದಿದ್ದಾರೆ.

ಡಾ. ಕೆ.ಸುಧಾಕರ್ ಚಿಕ್ಕಬಳ್ಳಾಪುರ ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್ ಶಾಸಕರಾಗಿದ್ದಾರೆ. ಇವಿಎಂ ಮತಗಳನ್ನು ತಿರುಚಿ ದುರುಪಯೋಗ ಪಡಿಸಿಕೊಳ್ಳಬಹುದು ಅನ್ನೋ ವಿಚಾರ ಈ ಸಂದರ್ಭದಲ್ಲಿ ಯಾಕೆ ಬಂದಿದೆ ಅನ್ನೋ ಅನುಮಾನ ಕಾಡುತ್ತಿದೆ. ನಿಜ ಹೇಳಬೇಕು ಅಂತ ಅಂದರೆ ಚುನಾವಣಾ ಪೂರ್ವ ಸಮೀಕ್ಷೆ ಮೇಲೆ ಮತದಾರರ ಅನಿಸಿಕೆಯಾಗಿರುತ್ತದೆ ಅಂತ ಅವರು ಹೇಳಿದ್ದಾರೆ.



 

Share this Story:

Follow Webdunia kannada

ಮುಂದಿನ ಸುದ್ದಿ

ಮನೆ ಬಿಟ್ಟು ಹೋಗಿ ತಿಂಗಳಾದ ಮೇಲೆ ಶವವಾಗಿ ಪತ್ತೆ; ಕಾರಣ?