Publish Date: Fri, 03 Feb 2023 (17:11 IST)
Updated Date: Fri, 03 Feb 2023 (17:14 IST)
ಡಿ ಕೆ ಶಿವಕುಮಾರ್ ತಿಹಾರ್ ಜೈಲಿಗೆ ಹೋಗಿದ್ದು ಯಾಕೆ ಅಂತ ನೆನಪು ಮಾಡಿಕೊಳ್ಳಲಿ ಇಡಿ, ಐಟಿ, ಸಿಬಿಐ ಯಾಕೆ ತನಿಖೆ ಮಾಡುತ್ತಿದೆ.ಭ್ರಷ್ಟಾಚಾರ, ಅಕ್ರಮ ಹಣ ವಿಚಾರವಾಗಿ ಅಲ್ವಾ?ಕಂತೆ ಕಂತೆ ನೋಟು ಸಿಕ್ಕಿತ್ತು ಅಲ್ವಾ ?ಈಗ ಬಸ್ ಯಾತ್ರೆ ವೇಳೆ ಭ್ರಷ್ಟಾಚಾರ ಮಾತನಾಡುವುದು ಹಾಸ್ಯಾಸ್ಪದ ಎಂದು ಮಾಜಿ ಸಚಿವ ಈಶ್ವರಪ್ಪ ಲೇವಾಡಿ ಮಾಡಿದ್ದಾರೆ.ಅಲ್ಲದೇ ಡಿ ಕೆ ಶಿವಕುಮಾರ್ ಭ್ರಷ್ಟಾಚಾರ ಆರೋಪಕ್ಕೆ ಈಶ್ವರಪ್ಪ ತಿರುಗೇಟು ನೀಡಿದ್ದಾರೆ.