Publish Date: Thu, 09 Dec 2021 (10:00 IST)
Updated Date: Thu, 09 Dec 2021 (10:02 IST)
ಕಲಬುರ್ಗಿ: ಮೂರು ಮಕ್ಕಳ ತಂದೆ ಅನುಮಾನಾಸ್ಪದ ರೀತಿಯಲ್ಲಿ ಸಾವಿಗೀಡಾದ ಪ್ರಕರಣ ಕುಲಬರ್ಗಿಯ ಕಮಲಾಪುರದಲ್ಲಿ ನಡೆದಿದೆ.
ದುಬೈನಲ್ಲಿ ಕೆಲಸ ಮಾಡುತ್ತಿದ್ದ ವ್ಯಕ್ತಿ ಕೊರೋನಾ ಸಮಯದಲ್ಲಿ ಕೆಲಸ ಕಳೆದುಕೊಂಡು ತವರಿಗೆ ಬಂದಿದ್ದ. ತನ್ನ ಕುಟುಂಬ ನಿರ್ವಹಣೆಗೆ ಸತ್ಯ ಸಾಯಿ ವಿವಿಯಲ್ಲಿ ಲ್ಯಾಬ್ ಟೆಕ್ನಿಷಿಯನ್ ಆಗಿ ಕೆಲಸ ಮಾಡುತ್ತಿದ್ದ.
ನಿನ್ನೆ ಕೆಲಸ ಮುಗಿಸಿ ಮನೆಗೆ ಮರಳುವುದಾಗಿ ಹೇಳಿ ಹೊರಟವನು ದಾರಿ ಮಧ್ಯೆ ತೋಟವೊಂದರಲ್ಲಿ ಹೆಣವಾಗಿದ್ದಾನೆ. ಮೃತದೇಹ ವಿವಸ್ತ್ರವಾಗಿದ್ದು ಕಂಡುಬಂದಿದೆ. ಎಲ್ಲರೊಂದಿಗೆ ಚೆನ್ನಾಗಿಯೇ ಇದ್ದ ಈತ ವಿವಸ್ತ್ರ ಸ್ಥಿತಿಯಲ್ಲಿ ಹೆಣವಾಗಿದ್ದನ್ನು ಕಂಡ ಪೊಲೀಸರು ಅನೈತಿಕ ಸಂಬಂಧದ ಶಂಕೆ ವ್ಯಕ್ತಪಡಿಸಿದ್ದಾರೆ. ಅನೈತಿಕ ಸಂಬಂಧದಿಂದಾಗಿಯೇ ಈತನನ್ನು ಯಾರೋ ಕೊಲೆ ಮಾಡಿರಬಹುದು ಎಂದು ಶಂಕಿಸಲಾಗಿದೆ. ಈ ಸಂಬಂಧ ತನಿಖೆ ನಡೆಯುತ್ತಿದೆ.
stdClass Object
(
[ArticleID] => 121120900022
[Title] => ದುಬೈನಿಂದ ಬಂದವನು ಚೆಲ್ಲಾಟವಾಡಿದ ತಪ್ಪಿಗೆ ಕೊಲೆಯಾದನಾ?!
[LiveContent] => 1
[DateTime] => ಗುರುವಾರ, 9 ಡಿಸೆಂಬರ್ 2021 (10:00 IST)
[DateTimeStr] => 1639024200
[DisplayDateTime] => 1
[AuthorName] => Krishnaveni K
[AuthorEnglishName] =>
[AuthorDescription] =>
[AuthorUrl] => /author/Krishnaveni-K-0.html
[DisplayAuthorName] =>
[AuthorThumbnail] =>
[DisplayAuthorImage] =>
[BelowArticle] => Array
(
)
[RelatedArticles] => stdClass Object
(
[Title] => ಸಂಬಂಧಿಸಿದ ಸುದ್ದಿ
[Items] => Array
(
[0] => stdClass Object
(
[ID] => 121120900020
[Title] => ಅಶ್ಲೀಲ ವಿಡಿಯೋ ತೋರಿಸಿ 3 ವರ್ಷದ ಮಗುವಿನ ಮೇಲೆ ಅತ್ಯಾಚಾರ
[Url] => /article/news-in-kannada/minor-rapes-3-year-old-girl-showing-obscene-video-121120900020_1.html
[Description] => ಕಾನ್ಪುರ: ಮೂರು ವರ್ಷದ ಮಗುವಿಗೆ ಅಶ್ಲೀಲ ವಿಡಿಯೋ ತೋರಿಸಿ 13 ವರ್ಷದ ಅಪ್ರಾಪ್ತ ಅತ್ಯಾಚಾರವೆಸಗಿದ ಘಟನೆ ಕಾನ್ಪುರದಲ್ಲಿ ನಡೆದಿದೆ.
[Thumb] => https://nonprod-media.webdunia.com/public_html/_media/kn/img/article/2018-02/15/thumb/1_1/1518674591-2113.jpg
[alttext] =>
[DateTime] => 1639023300
[DateTimeAgo] =>
[ShareUrl] => http://kannada.webdunia.com/article/news-in-kannada/minor-rapes-3-year-old-girl-showing-obscene-video-121120900020_1.html
[Type] => related
)
[1] => stdClass Object
(
[ID] => 121120800048
[Title] => ಹಣದ ದಾಹಕ್ಕೆ ಗಂಡನೇ ಪತ್ನಿಯನ್ನು ಕೊಲೆಗೈದಿರುವ ಘಟನೆ
[Url] => /article/karnataka-news/husband-murder-wife-121120800048_1.html
[Description] => ಹಣದ ದಾಹಕ್ಕೆ ಗಂಡನೇ ಪತ್ನಿಯನ್ನು ಕೊಲೆಗೈದಿರುವ ಘಟನೆ ರಾಯಚೂರಿನ ಅಂದ್ರೂನ್ ಖಿಲ್ಲಾ ನಗರದಲ್ಲಿ ನಡೆದಿದೆ..ಪತ್ನಿ ಆಸ್ಮಾ ಬಾನುನನ್ನು ಪತಿ ಮೊಹಮ್ಮದ್ ಫಜುಲುದ್ದಿನ್ ಕೊಲೆ ಮಾಡಿದ್ದಾನೆ..ಹಣ ತರುವಂತೆ ಹೆಂಡತಿಗೆ ಪತಿ ಫಜುಲುದ್ದಿನ್ ಕಿರುಕುಳ ನೀಡ್ತಿದ್ದ..ಆದ್ರೆ ಇದನ್ನು ಸಹಿಸಿಕೊಂಡು ಪತ್ನಿ ಸಂಸಾರ ನಡೆಸಿಕೊಂಡು ಹೋಗ್ತಿದ್ದಳು.. ಇತ್ತೀಚೆಗೆ ಪತ್ನಿ ಆಸ್ಮಾ ತಂದೆ ಹುಚ್ಚಪೀರ್ ಕೆಎಸ್ ಆರ್ ಟಿಸಿ ಕಂಡಕ್ಟರ್ ನೌಕರಿಯಿಂದ ನಿವೃತ್ತನಾಗಿದ್ದ.. ಅವರಿಗೆ ಬಂದಿದ್ದ ನಿವೃತ್ತಿ ಹಣದಲ್ಲಿ ತನಗೂ ಪಾಲು ಬೇಕು ಅಂತ ಪತ್ನಿ ಆಸ್ಮಾಳನ್ನು ಪೀಡಿಸುತ್ತಿದ್ದ..ಇದೇ ಕಾರಣಕ್ಕೆ ಪತ್ನಿ ಆಸ್ಮಾಳನ್ನು ಕೊಲೆ ಮಾಡಿದ್ದಾನೆ..ಮೊದಲು ಪೊಲೀಸರ ಮುಂದೆ ನಾಟಕವಾಡಿದ್ದ ಆರೋಪಿ ಖಾಕಿಯ ಲೆಫ್ಟ್ ರೈಟ್ ಗೆ ತಪ್ಪೊಪ್ಪಿಕೊಂಡಿದ್ದಾನೆ..ಪ್ರಕರಣ ಸಂಬಂಧ ಆರೋಪಿ ಮೊಹಮ್ಮದ್ ಫಜುಲುದ್ದಿನ್ ನನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ
[Thumb] => https://nonprod-media.webdunia.com/public_html/_media/kn/img/article/2020-06/29/thumb/1_1/1593402841-9174.jpg
[alttext] =>
[DateTime] => 1638973380
[DateTimeAgo] =>
[ShareUrl] => http://kannada.webdunia.com/article/karnataka-news/husband-murder-wife-121120800048_1.html
[Type] => related
)
[2] => stdClass Object
(
[ID] => 121120800022
[Title] => ಮೊದಲ ಪತ್ನಿಯನ್ನು ನೋಡಿ ಮದುವೆ ಮನೆಯಿಂದ ಓಟಕಿತ್ತ ವರ!
[Url] => /article/news-in-kannada/married-man-tries-to-tie-knot-with-another-girl-121120800022_1.html
[Description] => ಲಕ್ನೋ: ಎರಡನೇ ಮದುವೆಗೆ ಯತ್ನಿಸಿದ್ದ ವರ ಮದುವೆ ಮಂಟಪದಲ್ಲಿ ಮೊದಲನೇ ಹೆಂಡತಿ ಬಂದ ಕೂಡಲೇ ಓಟಕಿತ್ತ ಘಟನೆ ಉತ್ತರ ಪ್ರದೇಶದಲ್ಲಿ ನಡೆದಿದೆ.
[Thumb] => https://nonprod-media.webdunia.com/public_html/_media/kn/img/article/2018-02/15/thumb/1_1/1518674591-2113.jpg
[alttext] =>
[DateTime] => 1638938760
[DateTimeAgo] =>
[ShareUrl] => http://kannada.webdunia.com/article/news-in-kannada/married-man-tries-to-tie-knot-with-another-girl-121120800022_1.html
[Type] => related
)
[3] => stdClass Object
(
[ID] => 121120800021
[Title] => ಚಿಕಿತ್ಸೆ ನೆಪದಲ್ಲಿ ಯುವತಿಯನ್ನು ಮಂಚಕ್ಕೆ ಕರೆದ ವೈದ್ಯ
[Url] => /article/news-in-kannada/doctor-sexually-harasses-female-patient-121120800021_1.html
[Description] => ಚೆನ್ನೈ: ಚಿಕಿತ್ಸೆಗೆಂದು ಬಂದ ಯುವತಿಯ ಮೇಲೆ ಸರ್ಕಾರಿ ವೈದ್ಯ ಲೈಂಗಿಕ ಕಿರುಕುಳ ನೀಡಿದ ಘಟನೆ ಮಧುರೈನಲ್ಲಿ ನಡೆದಿದೆ.
[Thumb] => https://nonprod-media.webdunia.com/public_html/_media/kn/img/article/2018-02/15/thumb/1_1/1518674591-2113.jpg
[alttext] =>
[DateTime] => 1638938220
[DateTimeAgo] =>
[ShareUrl] => http://kannada.webdunia.com/article/news-in-kannada/doctor-sexually-harasses-female-patient-121120800021_1.html
[Type] => related
)
[4] => stdClass Object
(
[ID] => 121120800015
[Title] => ಬೇರೆ ವರನನ್ನು ಮದುವೆಯಾಗುತ್ತಿದ್ದ ಪ್ರೇಯಸಿ ಹಣೆಗೆ ಸಿಂಧೂರ ಇಟ್ಟ ಪ್ರಿಯಕರ
[Url] => /article/news-in-kannada/lover-puts-sindhur-on-his-girl-forehead-when-she-is-marriage-hall-121120800015_1.html
[Description] => ಲಕ್ನೋ: ತಾನು ಪ್ರೀತಿಸಿದ ಹುಡುಗಿ ಬೇರೆ ವರನ ಜೊತೆ ಮದುವೆಯಾಗುತ್ತಿದ್ದಾಳೆ ಎಂದು ತಿಳಿದು ಮದುವೆ ಮಂಟಪಕ್ಕೇ ಬಂದ ಪ್ರಿಯಕರ ಆಕೆಯ ಹಣೆಗೆ ಎಲ್ಲರೂ ನೋಡುತ್ತಿರುವಂತೆಯೇ ಸಿಂಧೂರ ಇಟ್ಟ ಘಟನೆ ಉತ್ತರ ಪ್ರದೇಶದಲ್ಲಿ ನಡೆದಿದೆ.
[Thumb] => https://nonprod-media.webdunia.com/public_html/_media/kn/img/article/2017-10/11/thumb/1_1/1507702889-4917.jpg
[alttext] =>
[DateTime] => 1638935100
[DateTimeAgo] =>
[ShareUrl] => http://kannada.webdunia.com/article/news-in-kannada/lover-puts-sindhur-on-his-girl-forehead-when-she-is-marriage-hall-121120800015_1.html
[Type] => related
)
)
[Type] => RelatedArticles
)
[CategoryName] => ಸುದ್ದಿಗಳು
[ModificationDateTime] => ಗುರುವಾರ, 9 ಡಿಸೆಂಬರ್ 2021 (10:02 IST)
[ModificationDateTimeStr] => 1639024332
[Thumbnail] => https://nonprod-media.webdunia.com/public_html/_media/kn/img/article/2018-02/05/thumb/5_4/1517803567-7979.jpg
[SubHeading] =>
[ArticleType] => article
[WorkflowStatus] => published
[Type] => Article
[Url] => http://kannada.webdunia.com/article/karnataka-news/dubai-returned-man-killed-121120900022_1.html
[ShortUrl] => https://tinyurl.com/y2ey4wjz
[CategoryID] => 1010103000
[Contents] => Array
(
[0] => stdClass Object
(
[Html] => ಕಲಬುರ್ಗಿ: ಮೂರು ಮಕ್ಕಳ ತಂದೆ ಅನುಮಾನಾಸ್ಪದ ರೀತಿಯಲ್ಲಿ ಸಾವಿಗೀಡಾದ ಪ್ರಕರಣ ಕುಲಬರ್ಗಿಯ ಕಮಲಾಪುರದಲ್ಲಿ ನಡೆದಿದೆ.
[Type] => FreeHtml
)
[1] => stdClass Object
(
[Type] => AdSpace
[Index] => 1
)
[2] => stdClass Object
(
[Html] => ದುಬೈನಲ್ಲಿ ಕೆಲಸ ಮಾಡುತ್ತಿದ್ದ ವ್ಯಕ್ತಿ ಕೊರೋನಾ ಸಮಯದಲ್ಲಿ ಕೆಲಸ ಕಳೆದುಕೊಂಡು ತವರಿಗೆ ಬಂದಿದ್ದ. ತನ್ನ ಕುಟುಂಬ ನಿರ್ವಹಣೆಗೆ ಸತ್ಯ ಸಾಯಿ ವಿವಿಯಲ್ಲಿ ಲ್ಯಾಬ್ ಟೆಕ್ನಿಷಿಯನ್ ಆಗಿ ಕೆಲಸ ಮಾಡುತ್ತಿದ್ದ.
[Type] => FreeHtml
)
[3] => stdClass Object
(
[Html] => ನಿನ್ನೆ ಕೆಲಸ ಮುಗಿಸಿ ಮನೆಗೆ ಮರಳುವುದಾಗಿ ಹೇಳಿ ಹೊರಟವನು ದಾರಿ ಮಧ್ಯೆ ತೋಟವೊಂದರಲ್ಲಿ ಹೆಣವಾಗಿದ್ದಾನೆ. ಮೃತದೇಹ ವಿವಸ್ತ್ರವಾಗಿದ್ದು ಕಂಡುಬಂದಿದೆ. ಎಲ್ಲರೊಂದಿಗೆ ಚೆನ್ನಾಗಿಯೇ ಇದ್ದ ಈತ ವಿವಸ್ತ್ರ ಸ್ಥಿತಿಯಲ್ಲಿ ಹೆಣವಾಗಿದ್ದನ್ನು ಕಂಡ ಪೊಲೀಸರು ಅನೈತಿಕ ಸಂಬಂಧದ ಶಂಕೆ ವ್ಯಕ್ತಪಡಿಸಿದ್ದಾರೆ. ಅನೈತಿಕ ಸಂಬಂಧದಿಂದಾಗಿಯೇ ಈತನನ್ನು ಯಾರೋ ಕೊಲೆ ಮಾಡಿರಬಹುದು ಎಂದು ಶಂಕಿಸಲಾಗಿದೆ. ಈ ಸಂಬಂಧ ತನಿಖೆ ನಡೆಯುತ್ತಿದೆ.
[Type] => FreeHtml
)
[4] => stdClass Object
(
[Type] => AdSpace
[Index] => 2
)
[5] => stdClass Object
(
[Type] => ArticleHtmlEnd
)
[6] => stdClass Object
(
[Title] => ವೆಬ್ದುನಿಯಾವನ್ನು ಓದಿ
[ViewAllUrl] => /
[IsAd] => 1
[Pages] => Array
(
[0] => stdClass Object
(
[Title] => ಸುದ್ದಿಗಳು
[Url] => /latest-kannada-news
)
[1] => stdClass Object
(
[Title] => ಸ್ಯಾಂಡಲ್ ವುಡ್
[Url] => /kannada-cinema
)
[2] => stdClass Object
(
[Title] => ಕ್ರಿಕೆಟ್ ಸುದ್ದಿ
[Url] => /cricket-news-updates
)
[3] => stdClass Object
(
[Title] => ಜ್ಯೋತಿಷ್ಯ
[Url] => /astrology-kannada
)
[4] => stdClass Object
(
[Title] => ಜನಪ್ರಿಯ..
[Url] => /trending
)
)
[Type] => KeywordCloud
)
[7] => stdClass Object
(
[Html] =>
[Type] => FreeHtml
[IsAd] => 1
)
)
[PlaceName] => ಕಲಬುರ್ಗಿ
[AdSettings] => Array
(
[0] => 1
[1] => 2
[2] => 3
[3] => 4
)
[AdSettingsFile] => 0
[nextArticlePage] => stdClass Object
(
[LoadUrl] => /ajax/article/news-in-kannada/minor-rapes-3-year-old-girl-showing-obscene-video-121120900020_1.html
[PageUrl] => /article/news-in-kannada/minor-rapes-3-year-old-girl-showing-obscene-video-121120900020_1.html
[PageTitle] => ಅಶ್ಲೀಲ ವಿಡಿಯೋ ತೋರಿಸಿ 3 ವರ್ಷದ ಮಗುವಿನ ಮೇಲೆ ಅತ್ಯಾಚಾರ
[Type] => AutoLoadPage
)
)