ಟ್ವಿಟರ್ ನಲ್ಲೂ ಡ್ರೋಣ್ ಪ್ರತಾಪ್ ನದ್ದೇ ಸದ್ದು!

Webdunia
ಶುಕ್ರವಾರ, 17 ಜುಲೈ 2020 (10:40 IST)
ಬೆಂಗಳೂರು: ಡ್ರೋಣ್ ತಯಾರಿಸಿದ್ದೇನೆ ಎಂದು ಜನರನ್ನು ನಂಬಿಸಿದ್ದ ಮಂಡ್ಯದ ‘ಡ್ರೋಣ್’ ಪ್ರತಾಪ್ ಎಂಬಾತನ ವಿಚಾರ ಈಗ ಟ್ವಿಟರ್ ನಲ್ಲೂ ಸದ್ದು ಮಾಡಿದೆ.

 

ಡ್ರೋಣ್ ಪ್ರತಾಪ್ ಬಗ್ಗೆ ಖಾಸಗಿ ವಾಹಿನಿಯೊಂದು ಸಂದರ್ಶನ ನಡೆಸಿದೆ. ಈ ವೇಳೆ ಡ್ರೋಣ್ ತನ್ನನ್ನು ತಾನು ಸಮರ್ಥಿಸಿಕೊಳ್ಳಲು ಎರಡು ವರ್ಷಗಳಲ್ಲಿ 7000 ರಿಸರ್ಚ್‍ ಪೇಪರ್ ಓದಿದ್ದೇನೆ, ನಾನು ಸುಳ್ಳು ಹೇಳಿಲ್ಲ ಎಂದೆಲ್ಲಾ ಸಮರ್ಥಿಸಿಕೊಂಡಿದ್ದಾನೆ.

ಆತನ ಸಂದರ್ಶನ ನೋಡಿದ ಬಳಿಕ ಟ್ವಿಟರಿಗರು ಆತನ ಬಗ್ಗೆ ಚರ್ಚೆ ಮಾಡಿದ್ದು, ಯಾವುದೇ ಸಂಶೋಧನೆ ವಿದ್ಯಾರ್ಥಿಗೂ ಆಗದ ಕೆಲಸ ಈತನಿಗೆ ಸಾಧ್ಯವಾಯಿತು ಎಂದರೆ ನಿಜಕ್ಕೂ ಈತ ಅದ್ಭುತ ಮನುಷ್ಯನೇ ಇರಬೇಕು ಎಂದು ವ್ಯಂಗ್ಯ ಮಾಡಿದ್ದಾರೆ. ಹಲವರು ಮೆಮೆಗಳ ಮೂಲಕವೂ ಡ್ರೋಣ್ ಪ್ರತಾಪ್ ನ ಟ್ರೋಲ್ ಮಾಡುತ್ತಿದ್ದಾರೆ.

ಸಂಬಂಧಿಸಿದ ಸುದ್ದಿ

ಓದಲೇಬೇಕು

ಮಚ್ಚು ಹಿಡಿದು ರೀಲ್ಸ್‌: ರಜತ್‌ನನ್ನು ಮತ್ತೇ ಪೊಲೀಸ್ ಅರೆಸ್ಟ್ ಮಾಡಿದ್ಯಾಕೆ, ಇಲ್ಲಿದೆ ಕಾರಣ

Preity Zinta: ಚಾಹಲ್ ನಾಲ್ಕು ವಿಕೆಟ್ ಪಡೆದಿದ್ದಕ್ಕೂ ಸಾರ್ಥಕವಾಯಿತು, Troll

7 ವರ್ಷಗಳ ಬಳಿಕ ಮತ್ತೇ ನನ್ನನ್ನೇ ಯಾಕೆ ಪ್ರಶ್ನಿಸುತ್ತಿದ್ದಾರೆ ಎಂದು ಅರ್ಥವಾಗುತ್ತಿಲ್ಲ: ರಾಬರ್ಟ್‌ ವಾದ್ರಾ

Sonu Gowda: ದಿಢೀರನೇ ರೀಲ್ಸ್ ಮಾಡಿ ಕ್ಷಮಕೋರಿದ ಬಿಗ್‌ಬಾಸ್‌ ಸ್ಪರ್ಧಿ, ಕೆಟ್ಟ ಮೇಲೆ ಬುದ್ಧಿ ಬಂತಾ ಎಂದ ನೆಟ್ಟಿಗರು

ಲಕ್ಷ್ಮೀ ನಿವಾಸ ಸೀರಿಯಲ್ ನಟನ ಮನೆಗೆ ಗಂಡು ಮಗುವಿನ ಆಗಮನ

ಎಲ್ಲವನ್ನೂ ನೋಡು

ತಾಜಾ

ಪಾಕ್‌ನ ಜೈಶ್ ಎ ಮೊಹಮ್ಮದ್ ಸಂಘಟನೆ ಜತೆ ನಂಟು: ಗುಜರಾತ್‌ನಲ್ಲಿ 5ಮಂದಿ ಅರೆಸ್ಟ್‌

ಜಿಬಿಎ ಚುನಾವಣೆ ಮುಂದೂಡಲು ಕಾಂಗ್ರೆಸ್ ಕಪಟ ನಾಟಕ: ವಿಜಯೇಂದ್ರ

ಜಿಬಿಎ ಚುನಾವಣೆಗೆ ಸುಪ್ರೀಂ ಮತ್ತೊಂದು ಗಡುವು: ಹೊಸ ವರ್ಷಕ್ಕೆ ನೂತನ ಆಡಳಿತ ಅಸ್ತಿತ್ವಕ್ಕೆ

Gold Price today: ಚಿನ್ನದ ದರ ಇಂದು ಎಷ್ಟಾಗಿದೆ ನೋಡಿ

ಹೈಕಮಾಂಡ್ ಹೊಟ್ಟೆ ತುಂಬಿಸಲು ಬಿಡದಿ ಟೌನ್ ಶಿಪ್ ಯೋಜನೆ ಮಾಡ್ತಿದ್ದಾರೆ: ವಿಜಯೇಂದ್ರ

ಮುಂದಿನ ಸುದ್ದಿ
Show comments