Webdunia - Bharat's app for daily news and videos
Install App
✕
ಸುದ್ದಿಗಳು
ರಾಷ್ಟ್ರೀಯ
ಅಂತಾರಾಷ್ಟ್ರೀಯ
ಕರ್ನಾಟಕ ಸುದ್ದಿ
ಪ್ರಚಲಿತ
ಸ್ಯಾಂಡಲ್ ವುಡ್
ಸುದ್ದಿ/ಗಾಸಿಪ್
ಬಾಲಿವುಡ್
ಇನ್ನಷ್ಟು ಹಾಸ್ಯ.
ಪ್ರವಾಸೋದ್ಯಮ
ವ್ಯವಹಾರ
ವ್ಯವಹಾರ
ವಾಣಿಜ್ಯ ಸುದ್ದಿ
ಷೇರುಸೂಚ್ಯಂಕ
ಜನಪ್ರಿಯ
ಕ್ರಿಕೆಟ್
ಇನ್ನಷ್ಟು ಹಾಸ್ಯ
ಜೋಕ್ ಜೋಕ್
ಗಂಡು-ಹೆಣ್ಣು
ಮಕ್ಕಳ ಜೋಕ್
ಆರೋಗ್ಯ
ಆರೋಗ್ಯ
ಆರೋಗ್ಯ ಟಿಪ್ಸ್
ಲೇಖನಗಳು
ಫೋಟೋ ಗ್ಯಾಲರಿ
ಜ್ಯೋತಿಷ್ಯ
ಬಾಲಿವುಡ್
ಪ್ರವಾಸೋದ್ಯಮ
Kannada
हिन्दी
English
தமிழ்
मराठी
తెలుగు
മലയാളം
ગુજરાતી
ಸುದ್ದಿಗಳು
ಸ್ಯಾಂಡಲ್ ವುಡ್
ವ್ಯವಹಾರ
ಜನಪ್ರಿಯ
ಕ್ರಿಕೆಟ್
ಇನ್ನಷ್ಟು ಹಾಸ್ಯ
ಆರೋಗ್ಯ
ಫೋಟೋ ಗ್ಯಾಲರಿ
ಜ್ಯೋತಿಷ್ಯ
ಬಾಲಿವುಡ್
ಪ್ರವಾಸೋದ್ಯಮ
ತಪ್ತಾ ಮುದ್ರಾ ಧಾರಣೆ ಸಂಭ್ರಮ ಎಲ್ಲಿ ನಡೆಯುತ್ತಿದೆ ಗೊತ್ತಾ?
Webdunia
ಸೋಮವಾರ, 23 ಜುಲೈ 2018 (16:51 IST)
ಆಶಾಢ
ಮಾಸದ
ಮೊದಲ
ಏಕಾದಶಿಯಂದು
ಉಡುಪಿಯ
ಶ್ರೀ
ಕೃಷ್ಣ
ಮಠಗಳಲ್ಲಿ
ತಪ್ತ
ಮುದ್ರಾ
ಧಾರಣೆ
ಸಂಭ್ರಮ ಜೋರಾಗಿದೆ.
ಉಡುಪಿಯ
ಶ್ರಿಕೃಷ್ಣ
ಮಠದಲ್ಲಿ
ತಪ್ತ ಮುದ್ರಾಧಾರಣೆ
ನಡೆಯಿತು
.
ನಾನಾ
ಕಡೆಗಳಿಂದ
ಬಂದ
ಭಕ್ತರು
ತಪ್ತ
ಮುದ್ರೆಯನ್ನು
ಹಾಕಿಸಿಕೊಂಡ್ರು
.
ಸುದರ್ಶನ
ಹೋಮವನ್ನು
ನಡೆಸಿ
ಅದರಲ್ಲಿ
ಕಾಯಿಸಿದ
ಶಂಖ
,
ಚಕ್ರ
,
ಗದ
,
ಪದ್ಮ
ಚಿಹ್ನೆಯನ್ನು
ಎದೆ
,
ಎಡ
ಮತ್ತು
ಬಲ
ತೋಳಿಗೆ
ಹಾಕುವುದನ್ನು
ತಪ್ತ
ಮುದ್ರಾಧಾರಣೆ
ಎಂದು
ಕರೆಯಲಾಗುತ್ತದೆ
.
ತಪ್ತ
ಅಂದರೆ
ಕಾಯಿಸಿದ
ವಿವಿಧ
ಚಿಹ್ನೆಗಳ
ಮುದ್ರೆಗಳನ್ನು
ಹಾಕುವುದು
.
ಈ
ಚಿಹ್ನೆಗಳು
ವಿಷ್ಣುವಿನ
ಆಭರಣ
ಸಾಧನಗಳಾಗಿವೆ
.
ತಪ್ತ
ಮುದ್ರಾ
ಧಾರಣೆಯಿಂದ
ರೋಗ
ರುಜಿನಗಳಿಂದ
ದೂರ
ಉಳಿಯ
ಬಹುದು
ಎಂದು
ನಂಬಲಾಗುತ್ತದೆ
.
ಜೊತೆಗೆ
ತಪ್ತ
ಮುದ್ರೆ
ಧಾರಣೆಯಿಂದ
ಮನಸ್ಸು
ಮತ್ತು
ದೇಹ
ಶುದ್ಧಿಯಾಗುತ್ತದೆ
ಎಂಬ
ನಂಬಿಕೆಯೂ
ಇದೆ
.
ಪ್ರತೀ
ಬಾರಿ
ಉಡುಪಿಯಲ್ಲಿ
ಮುದ್ರಾಧಾರಣೆ
ಅದ್ದೂರಿಯಾಗಿ
ನಡೆಯುತ್ತದೆ
.
ಅಲ್ಲದೇ
ಪ್ರತೀ
ಬಾರಿ
ಶಿರೂರು
ಮಠದಲ್ಲಿ
ಶಿರೂರು
ಲಕ್ಮ್ನಿವರ
ತಿರ್ಥ
ಶ್ರೀಗಳು
ಭಕ್ತರಿಗೆ
ಮುದ್ರಾಧಾರಣೆಯನ್ನು
ನಡೆಸಿಕೊಡುತ್ತಿದ್ದರು
.
ಆದರೆ
ಈ
ಬಾರಿ
ಶೀರೂರು
ಶ್ರೀ
ಅಸಹಜ
ಸಾವಿನ
ಹಿನ್ನಲೆಯಲ್ಲಿ
ಶೀರೂರು
ಮಠದಲ್ಲಿ
ಮುದ್ರಾಧಾರಣೆ
ಸ್ಥಗಿತಗೊಳಿಸಲಾಗಿದೆ
.
ವೆಬ್ದುನಿಯಾವನ್ನು ಓದಿ
ಸುದ್ದಿಗಳು
ಸ್ಯಾಂಡಲ್ ವುಡ್
ಕ್ರಿಕೆಟ್ ಸುದ್ದಿ
ಜ್ಯೋತಿಷ್ಯ
ಜನಪ್ರಿಯ..
ಸಂಬಂಧಿಸಿದ ಸುದ್ದಿ
ಶೀರೂರು ಸ್ವಾಮೀಜಿಗಳಿಗೆ ವಿಷಪ್ರಾಶನ ಮಾಡಲಾಗಿತ್ತೇ?! ಬಾಟಲಿಯಿಂದ ಹುಟ್ಟಿದೆ ಅನುಮಾನ
ಶೀರೂರು ಮಠಕ್ಕೆ ಹೊಸ ಉತ್ತರಾಧಿಕಾರಿ ಯಾರು?
ಶಿರೂರು ಶ್ರೀಗಳ ಬಗ್ಗೆ ಪೇಜಾವರ ಶ್ರೀ ಹೇಳಿದ್ದೇನು ಗೊತ್ತಾ?
ಶಿರೂರು ಮಠದಲ್ಲಿ ಪೂಜೆಗೂ ಪೊಲೀಸರ ನಿರ್ಬಂಧ
ಪೇಜಾವರ ಶ್ರೀಗಳು ಶಿರೂರು ಶ್ರೀಗಳ ಅಂತಿಮ ದರ್ಶನ ಪಡೆಯದೇ ಇರಲು ಕಾರಣವೇನು ಗೊತ್ತಾ?!
ಓದಲೇಬೇಕು
ಅಯೋಧ್ಯೆ ರಾಮನಿಗೆ ಮೈಸೂರು ಶಿಲ್ಪಿಯ ವಿಗ್ರಹ? ಕುಟುಂಬದವರ ಸಂತಸ
ನಮಗೆ ಸಿದ್ದರಾಮಯ್ಯನೇ ಪ್ರಭು ರಾಮ: ಮಾಜಿ ಸಚಿವ ಆಂಜನೇಯ
ಜಪಾನ್ನಲ್ಲಿ 7.5 ತೀವ್ರತೆಯ ಪ್ರಬಲ ಭೂಕಂಪ
ರಾಮ ಮಂದಿರ, ಆದಿತ್ಯನಾಥ್ಗೆ ಬಾಂಬ್ ಬೆದರಿಕೆ
ಬಿಹಾರದಲ್ಲಿ ದಲಿತ ಮಹಿಳೆ ಮೇಲೆ ಖಾಕಿ ದೌರ್ಜನ್ಯ
ಎಲ್ಲವನ್ನೂ ನೋಡು
ತಾಜಾ
ಕಿತ್ತಳೆ ಜಾಮ್ ತಯಾರಿಸಿದ ರಾಹುಲ್ ಗಾಂಧಿ
ಹುಟ್ಟುಹಬ್ಬ ಆಚರಿಸಿಕೊಳ್ಳಲು ತೆರಳುತ್ತಿದ್ದ ಯುವಕರು ಬಲಿ
ಕಾಡಾನೆ ದಾಳಿ; ಮಹಿಳೆಗೆ ಗಂಭೀರ ಗಾಯ
ಹೊಸ ವರ್ಷಾಚರಣೆ ಹಿನ್ನೆಲೆ ತಡ ರಾತ್ರಿ ಗಲಾಟೆ
ಹೈಕಮಾಂಡ್ ನಮ್ಮನ್ನ ಕರೆಯುವ ಅವಶ್ಯಕತೆಯಿಲ್ಲ
ಮುಂದಿನ ಸುದ್ದಿ
ಶೀರೂರು ಶ್ರೀಗಳು ಸಲ್ಲಿಸಿದ್ದ ಕೇವಿಯಟ್ ಅನೂರ್ಜಿತ
Show comments