Webdunia - Bharat's app for daily news and videos
Install App
✕
ಸುದ್ದಿಗಳು
ರಾಷ್ಟ್ರೀಯ
ಅಂತಾರಾಷ್ಟ್ರೀಯ
ಕರ್ನಾಟಕ ಸುದ್ದಿ
ಪ್ರಚಲಿತ
ಸ್ಯಾಂಡಲ್ ವುಡ್
ಸುದ್ದಿ/ಗಾಸಿಪ್
ಬಾಲಿವುಡ್
ಇನ್ನಷ್ಟು ಹಾಸ್ಯ.
ಪ್ರವಾಸೋದ್ಯಮ
ವ್ಯವಹಾರ
ವ್ಯವಹಾರ
ವಾಣಿಜ್ಯ ಸುದ್ದಿ
ಷೇರುಸೂಚ್ಯಂಕ
ಜನಪ್ರಿಯ
ಕ್ರಿಕೆಟ್
ಇನ್ನಷ್ಟು ಹಾಸ್ಯ
ಜೋಕ್ ಜೋಕ್
ಗಂಡು-ಹೆಣ್ಣು
ಮಕ್ಕಳ ಜೋಕ್
ಆರೋಗ್ಯ
ಆರೋಗ್ಯ
ಆರೋಗ್ಯ ಟಿಪ್ಸ್
ಲೇಖನಗಳು
ಫೋಟೋ ಗ್ಯಾಲರಿ
ಜ್ಯೋತಿಷ್ಯ
ಬಾಲಿವುಡ್
ಪ್ರವಾಸೋದ್ಯಮ
Kannada
हिन्दी
English
தமிழ்
मराठी
తెలుగు
മലയാളം
ગુજરાતી
ಸುದ್ದಿಗಳು
ಸ್ಯಾಂಡಲ್ ವುಡ್
ವ್ಯವಹಾರ
ಜನಪ್ರಿಯ
ಕ್ರಿಕೆಟ್
ಇನ್ನಷ್ಟು ಹಾಸ್ಯ
ಆರೋಗ್ಯ
ಫೋಟೋ ಗ್ಯಾಲರಿ
ಜ್ಯೋತಿಷ್ಯ
ಬಾಲಿವುಡ್
ಪ್ರವಾಸೋದ್ಯಮ
ಹಿಂದೂ ಧರ್ಮ ಅವಹೇಳನ ಮಾಡಿದವರು ಏನಾದ್ರು ಗೊತ್ತಾ?
Webdunia
ಸೋಮವಾರ, 25 ಫೆಬ್ರವರಿ 2019 (18:16 IST)
ಹಿಂದೂ
ಧರ್ಮ
ಅವಹೇಳನ
ಪುಸ್ತಕ
ಮಾರಾಟ ಜಾಲ ಪತ್ತೆಯಾಗಿದೆ.
ಹಿಂದೂ ಧರ್ಮವನ್ನು ಅವಹೇಳನ ಮಾಡುವಂತಹ ಪುಸ್ತಕಗಳ ಮಾರಾಟ
ಹಿನ್ನೆಲೆಯಲ್ಲಿ
ರಾಯಚೂರಿನ ನೇತಾಜಿ
ಠಾಣೆಯ
ಪೊಲೀಸರು
8
ಜನರನ್ನು
ಬಂಧಿಸಿ
,
ನ್ಯಾಯಾಂಗ
ವಶಕ್ಕೆ
ನೀಡಿದ್ದಾರೆ.
ಆಂಧ್ರದ
ತಾಡಪತ್ರಿ
ಮೂಲದ
ಪ್ರಭುನಂದ
ಯೋಗೀಶ್ವರ
ಮಠದ
ಪ್ರಭುನಂದ
ಸ್ವಾಮಿಗಳು
ಬರೆದ
ಪುಸ್ತಕದಲ್ಲಿ
ಹಿಂದೂ
ಎನ್ನುವ
ಪದಕ್ಕೆ
ಅರ್ಥವೇ
ಇಲ್ಲ
.
ಇದು
ಅರ್ಥ
ಹೀನ
,
ಜ್ಞಾನವಿಲ್ಲದ
ಪದವೆಂದು
ಪ್ರಚಾರ
ಮಾಡಲಾಗಿತ್ತು
.
ಇಂತಹ
ಪುಸ್ತಕ
ಮಾರಾಟ
ಬಗ್ಗೆ
ಬಂದ
ಮಾಹಿತಿ
ಹಿನ್ನೆಲೆಯಲ್ಲಿ
ನೇತಾಜಿ
ನಗರ
ಠಾಣೆಯ
ಪೊಲೀಸರು
ಸ್ವಯಂ
ತೆರಳಿ
ಪುಸ್ತಕಗಳನ್ನು
ಪರಿಶೀಲಿಸಿ
8
ಜನರನ್ನು
ಬಂಧಿಸಿದ್ದರು
.
ಬಂಧಿತರನ್ನು
ತೆಲಂಗಾಣ
ಮೂಲದ
ವನ್ಪರ್ತಿಗೆ
ಸೇರಿದ
ಸುರೇಶಕುಮಾರ
,
ರಾಮು
ಗೋಪಾಲ್
,
ಗುರುಮೂರ್ತಿ
ವೆಂಕಯ್ಯ
,
ರವಿ
ರಾಮುಲು
,
ರಾಯಚೂರಿನ
ಗಿರಿ
ಸುಬ್ಬಯ್ಯ
,
ಗದ್ವಾಲ್
ಜಯರಾಮ
ನಾಯಕ
,
ಭೀರಯ್ಯ
,
ನಾರಾಯಣಪೇಟೆ
ಮೂಲದ
ಈಶ್ವರಯ್ಯ
,
ಕುರುಮಯ್ಯ
,
ಕ್ಯಾತನೂರು
ಕೆ
.
ಎನ್
.
ಕೆ
.
ಕುಮಾರ
,
ರಾಮುಲು
ಇವರನ್ನು
ಬಂಧಿಸಲಾಗಿದೆ
.
ತಿಮ್ಮಾಪೂರು
ಪೇಟೆಯ
ಹನುಮಾನ್
ಚಿತ್ರಮಂದಿರ
ಬಳಿ
ಸೂಪರ್
ಟಾಟಾ
ಏಸಿ
ವಾಹನದಲ್ಲಿ
ಪುಸ್ತಕ
ಮಾರಾಟ
ಮಾಡಲಾಗುತ್ತಿತ್ತು
.
ಈ
ಕುರಿತು
ನೇತಾಜಿ
ನಗರ
ಠಾಣೆಯಲ್ಲಿ
ಪ್ರಕರಣ
ದಾಖಲಿಸಿ
,
ಎಲ್ಲಾ
ಬಂಧಿತರನ್ನು
ತಹಶೀಲ್ದಾರರ
ಮುಂದೆ
ಹಾಜರು
ಪಡಿಸಿ
,
ನ್ಯಾಯಾಂಗ
ವಶಕ್ಕೆ
ನೀಡಲಾಗಿದೆ
.
ವೆಬ್ದುನಿಯಾವನ್ನು ಓದಿ
ಸುದ್ದಿಗಳು
ಸ್ಯಾಂಡಲ್ ವುಡ್
ಕ್ರಿಕೆಟ್ ಸುದ್ದಿ
ಜ್ಯೋತಿಷ್ಯ
ಜನಪ್ರಿಯ..
ಸಂಬಂಧಿಸಿದ ಸುದ್ದಿ
ಶಾಸಕ ಗಣೇಶ್ ಗೋವಾದಲ್ಲಿ ಅರೆಸ್ಟ್!
ಬಾಲಕಿ ಮೇಲೆ ಮನೆ ಮಾಲೀಕ ಮಾಡಿದ್ದೇನು!
ಪೊಲೀಸ್ ಎಂದು ಯಾಮಾರಿಸುತ್ತಿದ್ದ ಖದೀಮರ ಬಂಧನ
ದೇಶದ್ರೋಹಿಗಳ ಬಂಧನಕ್ಕೆ ಗಡುವು; ಬಂದ್ ಗೆ ಕರೆ
ಪಾಕ್ ಜಿಂದಾಬಾದ್ ಎಂದ ಶಿಕ್ಷಕಿಗೆ ನ್ಯಾಯಾಂಗ ಬಂಧನ
ಓದಲೇಬೇಕು
ಅಯೋಧ್ಯೆ ರಾಮನಿಗೆ ಮೈಸೂರು ಶಿಲ್ಪಿಯ ವಿಗ್ರಹ? ಕುಟುಂಬದವರ ಸಂತಸ
ನಮಗೆ ಸಿದ್ದರಾಮಯ್ಯನೇ ಪ್ರಭು ರಾಮ: ಮಾಜಿ ಸಚಿವ ಆಂಜನೇಯ
ಜಪಾನ್ನಲ್ಲಿ 7.5 ತೀವ್ರತೆಯ ಪ್ರಬಲ ಭೂಕಂಪ
ರಾಮ ಮಂದಿರ, ಆದಿತ್ಯನಾಥ್ಗೆ ಬಾಂಬ್ ಬೆದರಿಕೆ
ಬಿಹಾರದಲ್ಲಿ ದಲಿತ ಮಹಿಳೆ ಮೇಲೆ ಖಾಕಿ ದೌರ್ಜನ್ಯ
ಎಲ್ಲವನ್ನೂ ನೋಡು
ತಾಜಾ
ಕಿತ್ತಳೆ ಜಾಮ್ ತಯಾರಿಸಿದ ರಾಹುಲ್ ಗಾಂಧಿ
ಹುಟ್ಟುಹಬ್ಬ ಆಚರಿಸಿಕೊಳ್ಳಲು ತೆರಳುತ್ತಿದ್ದ ಯುವಕರು ಬಲಿ
ಕಾಡಾನೆ ದಾಳಿ; ಮಹಿಳೆಗೆ ಗಂಭೀರ ಗಾಯ
ಹೊಸ ವರ್ಷಾಚರಣೆ ಹಿನ್ನೆಲೆ ತಡ ರಾತ್ರಿ ಗಲಾಟೆ
ಹೈಕಮಾಂಡ್ ನಮ್ಮನ್ನ ಕರೆಯುವ ಅವಶ್ಯಕತೆಯಿಲ್ಲ
ಮುಂದಿನ ಸುದ್ದಿ
ದಲಿತರಿಗೆ ತಪ್ಪಿದ ಸಿಎಂ ಸ್ಥಾನ; ಹೆಸರು ಬಹಿರಂಗಕ್ಕೆ ಬಿಜೆಪಿ ಒತ್ತಾಯ
Show comments