ಡಿಕೆಶಿ ಜೆಡಿಎಸ್ ಏಜೆಂಟರೇ ಎಂದು ಪ್ರಶ್ನಿಸಿದ ಕೈ ನಾಯಕರು!

Webdunia
ಸೋಮವಾರ, 11 ಮಾರ್ಚ್ 2019 (16:22 IST)
ಸಚಿವ ಡಿ.ಕೆ.ಶಿವಕುಮಾರ್ ವಿರುದ್ಧ ಕೈ ನಾಯಕರಿಗೆ ದೂರು ಸಲ್ಲಿಕೆಯಾಗಿದೆ.

ಡಿಕೆಶಿ ವಿರುದ್ಧ ದೂರು ನೀಡಿದ ಮಂಡ್ಯದ ಕೈ ನಾಯಕ್ರು ಗಮನ ಸೆಳೆದಿದ್ದಾರೆ. ಮಂಡ್ಯ ಕಾಂಗ್ರೆಸ್ ಮುಖಂಡರ ಸಭೆ ಡಿಕೆಶಿ ಕರೆದಿದ್ದೇಕೆ ? ಎಂದು ಮುಖಂಡರು ಪ್ರಶ್ನೆ ಮಾಡಿದ್ದಾರೆ.

ನಾವು ಸಭೆಗೆ ಹೋದರೂ ಕಷ್ಟ ಹೋಗದಿದ್ದರೂ ಕಷ್ಟ ಎಂಬಂತಾಗಿದೆ. ಡಿಕೆಶಿಗೆ ಸಭೆ ಕರೆಯುವಂತೆ ನೀವು ಸೂಚನೆ ಕೊಟ್ಟಿದ್ರಾ ? ಎಂದು ಪಕ್ಷದ ವರಿಷ್ಠರನ್ನೇ ಕೆಣಕಿದ್ದಾರೆ.

ಮಾಜಿ ಸಿಎಂ ಸಿದ್ದರಾಮಯ್ಯ ಹಾಗೂ ಕೆಪಿಸಿಸಿ ಅಧ್ಯಕ್ಷ ದಿನೇಶ ಗುಂಡೂರಾವ್ ಗೆ ದೂರನ್ನು ಮುಖಂಡರು ನೀಡಿದ್ದಾರೆ.  
ಚೆಲುವರಾಯಸ್ವಾಮಿ, ರಮೇಶ ಬಂಡಿಸಿದ್ದೇಗೌಡ, ನರೇಂದ್ರಸ್ವಾಮಿ, ಚಂದ್ರಶೇಖರರಿಂದ ದೂರು ನೀಡಲಾಗಿದೆ.

ಡಿಕೆ ಶಿವಕುಮಾರ್ ಪಕ್ಷದ ಮುಖಂಡರ ಅನತಿಯಂತೆ ಸಭೆ ಕರೆದಿಲ್ಲ. ಬದಲಾಗಿ ಜೆಡಿಎಸ್ ವರಿಷ್ಠ ದೇವೇಗೌಡರ ಸೂಚನೆಯಂತೆ ಸಭೆ ಕರೆದಿದ್ದಾರೆ. ಇವರೇನೂ ಜೆಡಿಎಸ್ ಪಕ್ಷದ ಏಜೆಂಟರೇ ? ಎಂದು ದೂರು ನೀಡಿದ್ದಾರೆ.



ಸಂಬಂಧಿಸಿದ ಸುದ್ದಿ

ಓದಲೇಬೇಕು

ಮಚ್ಚು ಹಿಡಿದು ರೀಲ್ಸ್‌: ರಜತ್‌ನನ್ನು ಮತ್ತೇ ಪೊಲೀಸ್ ಅರೆಸ್ಟ್ ಮಾಡಿದ್ಯಾಕೆ, ಇಲ್ಲಿದೆ ಕಾರಣ

Preity Zinta: ಚಾಹಲ್ ನಾಲ್ಕು ವಿಕೆಟ್ ಪಡೆದಿದ್ದಕ್ಕೂ ಸಾರ್ಥಕವಾಯಿತು, Troll

7 ವರ್ಷಗಳ ಬಳಿಕ ಮತ್ತೇ ನನ್ನನ್ನೇ ಯಾಕೆ ಪ್ರಶ್ನಿಸುತ್ತಿದ್ದಾರೆ ಎಂದು ಅರ್ಥವಾಗುತ್ತಿಲ್ಲ: ರಾಬರ್ಟ್‌ ವಾದ್ರಾ

Sonu Gowda: ದಿಢೀರನೇ ರೀಲ್ಸ್ ಮಾಡಿ ಕ್ಷಮಕೋರಿದ ಬಿಗ್‌ಬಾಸ್‌ ಸ್ಪರ್ಧಿ, ಕೆಟ್ಟ ಮೇಲೆ ಬುದ್ಧಿ ಬಂತಾ ಎಂದ ನೆಟ್ಟಿಗರು

ಲಕ್ಷ್ಮೀ ನಿವಾಸ ಸೀರಿಯಲ್ ನಟನ ಮನೆಗೆ ಗಂಡು ಮಗುವಿನ ಆಗಮನ

ಎಲ್ಲವನ್ನೂ ನೋಡು

ತಾಜಾ

ಬಹುಕೋಟಿ ವೈದ್ಯಕೀಯ ಹಗರಣ ಪ್ರಕರಣ: ದೆಹಲಿಯ ಮಾಜಿ ಉನ್ನತ ಆರೋಗ್ಯಾಧಿಕಾರಿ ಅರೆಸ್ಟ್‌

ಮದುವೆ ಮೆರವಣಿಗೆ ನೋಡುತ್ತಿದ್ದ ಹಾಗೇ ಖುಷಿ ತಾಳಲಾರದೆ ಈ ವಿದ್ಯಾರ್ಥಿ ಏನ್ ಮಾಡಿದ ನೋಡಿ, ಕ್ಯೂಟ್ ವಿಡಿಯೋ

ಮೊಹರಂ ದಿನ 15 ಸಾವಿರ ಜನರನ್ನು ಕೊಲ್ಲುವ ಮಹಾ ಸ್ಕೆಚ್ ಹಾಕಿದ್ದ ವ್ಯಕ್ತಿ ಅರೆಸ್ಟ್‌

ಪೊಲೀಸರ ಕಣ್ಣು ತಪ್ಪಿಸಲು ಮಹಿಳೆಯೊಬ್ಬರು ಮಾದಕ ವಸ್ತುವನ್ನು ಅಡಗಿಸಿಟ್ಟಿದ್ದೆಲ್ಲಿ ಗೊತ್ತಾ

ಸ್ವಲ್ಪಾನೂ ಪಶ್ಚಾತ್ತಾಪವಿಲ್ಲ.. ಕೇತನ್ ಅಗರ್ವಾಲ್ ಕೊಂದ ಆರೋಪಿ ಸಿಯಾ ಲೋಹಗಢ್ ಕೋಟೆಗೆ, ಹೇಗಿದ್ದಳು ನೋಡಿ Video

ಮುಂದಿನ ಸುದ್ದಿ
Show comments