Webdunia - Bharat's app for daily news and videos

Install App

ಯತೀಂದ್ರರನ್ನ ಸಮರ್ಥಿಸಿಕೊಂಡ ಡಿಕೆ ಶಿವಕುಮಾರ್

Webdunia
ಗುರುವಾರ, 16 ನವೆಂಬರ್ 2023 (16:21 IST)
ಯತೀಂದ್ರ ಸಿದ್ದರಾಮಯ್ಯ ಅವರು ಸಿಎಂಗೆ ದಾರಿ ತಪ್ಪಿಸ್ತಿದ್ದಾರೆ ಅನ್ನೋ ಬಿಜೆಪಿ ನಾಯಕರ ಹೇಳಿಕೆ ವಿಚಾರವಾಗಿ ಸಿಎಂಗೆ ೪೦ ವರ್ಷ ಅನುಭವ ಇದೆ.ಯಾರು ದಾರಿ ತಪ್ಪಿಸಲು ಆಗಲ್ಲ ಎಂದು ಡಿಸಿಎಂ ಡಿಕೆಶಿವಕುಮಾರ್ ಸಮರ್ಥನೆ ಮಾಡಿಕೊಂಡಿದ್ದಾರೆ.
 
ಕುಮಾರಸ್ವಮಿಯವರು ಹತಾಶರಾಗಿದ್ದಾರೆ ಅವರು, ಕುಮಾರಸ್ವಾಮಿ ಅವರಿಗೆ ಅನುಭವ, ಅದ್ಕೆ ಹಂಗೆ ಟ್ವೀಟ್ ಮಾಡಿದ್ದಾರೆ.ಮಾಡಲಿ ಬಿಡಿ.ಯತೀಂದ್ರ ಎಲ್ಲಿ ವರ್ಗಾವಣೆ ಬಗ್ಗೆ ಮಾತಾಡಿದ್ದಾರೆ ಹೇಳಿ..?ವಿಡಿಯೋ ನಾನು ನೋಡ್ದೆ, ಬೆಳಗ್ಗೆ ನೋಡಿದೆ.ಅದು ಹೋಗ್ಲಿ..
ಒಬ್ಬ ಮಾಜಿ ಶಾಸಕ ನಾಲ್ಕೈದು ವರ ವರ್ಗಾವಣೆ ಕೇಳಿದ್ರೆ ಏನ್ ತಪ್ಪು..?ನನ್ನ ಕ್ಷೇತ್ರದಲ್ಲಿ ನನ್ನ ಸಹೋದರ ಕೆಲವು ಕೆಲಸ ಅಟೆಂಡ್ ಮಾಡ್ತಾರೆ.ಜನ ಮನೆ, ಹಸು ಕುರಿ ಬೇಕಾಂತಾರೆ.ಅದನ್ನು ಸುರೇಶ್ ಅಟೆಂಡ್ ಮಾಡ್ತಾರೆ.ನಾನು‌ ನಂತರ ಸಹಿ ಹಾಕ್ತೇನೆ.ನಾನು ಬಗುರ್ ಹುಕುಂ ಸಮಿತಿ ಅಧ್ಯಕ್ಷ ಆಗಿದ್ದೇನೆ.ಎಲ್ಲಾ ನೋಡೋದಕ್ಕೆ ಆಗಲ್ಲ ಎಂದು ಡಿಕೆ ಶಿವಕುಮಾರ್ ಹೇಳಿದ್ದಾರೆ.
 

ಸಂಬಂಧಿಸಿದ ಸುದ್ದಿ

ಓದಲೇಬೇಕು

ಮಚ್ಚು ಹಿಡಿದು ರೀಲ್ಸ್‌: ರಜತ್‌ನನ್ನು ಮತ್ತೇ ಪೊಲೀಸ್ ಅರೆಸ್ಟ್ ಮಾಡಿದ್ಯಾಕೆ, ಇಲ್ಲಿದೆ ಕಾರಣ

Preity Zinta: ಚಾಹಲ್ ನಾಲ್ಕು ವಿಕೆಟ್ ಪಡೆದಿದ್ದಕ್ಕೂ ಸಾರ್ಥಕವಾಯಿತು, Troll

7 ವರ್ಷಗಳ ಬಳಿಕ ಮತ್ತೇ ನನ್ನನ್ನೇ ಯಾಕೆ ಪ್ರಶ್ನಿಸುತ್ತಿದ್ದಾರೆ ಎಂದು ಅರ್ಥವಾಗುತ್ತಿಲ್ಲ: ರಾಬರ್ಟ್‌ ವಾದ್ರಾ

Sonu Gowda: ದಿಢೀರನೇ ರೀಲ್ಸ್ ಮಾಡಿ ಕ್ಷಮಕೋರಿದ ಬಿಗ್‌ಬಾಸ್‌ ಸ್ಪರ್ಧಿ, ಕೆಟ್ಟ ಮೇಲೆ ಬುದ್ಧಿ ಬಂತಾ ಎಂದ ನೆಟ್ಟಿಗರು

ಲಕ್ಷ್ಮೀ ನಿವಾಸ ಸೀರಿಯಲ್ ನಟನ ಮನೆಗೆ ಗಂಡು ಮಗುವಿನ ಆಗಮನ

ಎಲ್ಲವನ್ನೂ ನೋಡು

ತಾಜಾ

Gold Price: ಚಿನ್ನದ ಬೆಲೆ ದಾಖಲೆಯ ಏರಿಕೆ, ಚಿನ್ನಕ್ಕೆ ಇಷ್ಟಾಗಿದೆ

ಸೋಷಿಯಲ್ ಮೀಡಿಯಾದಲ್ಲಿ ಧೂಳೆಬ್ಬಿಸುತ್ತಿರುವ '80s ಟ್ರೆಂಡ್ ಫೋಟೋ': ಏನಿದು, ಮಾಡುವುದು ಹೇಗೆ

Video: ರಾಹುಲ್ ಗಾಂಧಿ ಟ್ರಾನ್ಸಫರ್ ಉದ್ಘಾಟನೆಗೆ ಇಷ್ಟೊಂದು ಸದ್ದು ಗದ್ದಲವಾ: ಬಿಜೆಪಿ, ನೆಟ್ಟಿಗರ ಟಾಂಗ್

ಬೈಕ್ ಚಲಾಯಿಸುತ್ತಾ ರೊಮ್ಯಾನ್ಸ್ ಮಾಡುತ್ತಿದ್ದ ಜೋಡಿ: ತಕ್ಕ ಪಾಠ ಕಲಿಸಿದ ಪಬ್ಲಿಕ್ video

ಬ್ಯಾಚುಲರ್ ಪಾರ್ಟಿಯಲ್ಲಿ ಎಕ್ಸ್ ಲವರ್ ಗಳ ದಂಡು: ವಿಡಿಯೋ ನೋಡಿ ಮುದವೆಯನ್ನೇ ಕ್ಯಾನ್ಸಲ್ ಮಾಡಿದ ವರ Video

ಮುಂದಿನ ಸುದ್ದಿ
Show comments