Publish Date: Wed, 15 Nov 2023 (17:00 IST)
Updated Date: Wed, 15 Nov 2023 (17:31 IST)
ಕುಮಾರಸ್ವಾಮಿ ವಿರುದ್ಧ ವಿದ್ಯುತ್ ಕಳವು ಎಫ್ಐಆರ್ ದಾಖಲು ವಿಚಾರವಾಗಿ ಎಂ ಸಿದ್ದರಾಮಯ್ಯ ಪ್ರತಿಕ್ರಿಯಿಸಿದ್ದಾರೆ.ಕಳ್ಳತನ ಅಂದ್ರೆ ಏನು?ಎಫ್ಐಆರ್ ಹಾಕಬೇಕಾದ್ರೆ ತಪ್ಪು ಮಾಡಿರಬೇಕು?ಕುಮಾರಸ್ವಾಮಿ ವಿರುದ್ಧ ಎಫ್ ಐಆರ್ ಯಾಕೆ ದಾಖಲಾಗಿದೆ?ಅಫೆನ್ಸ್ ಮಾಡಿರೋ ಕಾರಣ ಎಫ್ಐಆರ್ ಆಗಿದೆ.ಅಫೆನ್ಸ್ ಮಾಡಿ ತಪ್ಪಾಗೋಯ್ತು ನಾನು ಪಶ್ಚಾತಾಪ ಮಾಡುತ್ತೇನೆ ಅಂದ್ರೆ?ಅದು ಶಿಕ್ಷೆನಾ...? ಎಂದು ಮಾಜಿ ಸಿಎಂ ಕುಮಾರಸ್ವಾಮಿ ವಿರುದ್ಧ ಸಿಎಂ ಸಿದ್ದರಾಮಯ್ಯ ಕಿಡಿಕಾರಿದ್ದಾರೆ.