Publish Date: Friday, 30 January 2026 (17:42 IST)
Updated Date: Friday, 30 January 2026 (01:44 IST)
ಡಿಕೆಶಿ ಭಾಷಣದ ವೇಳೆ ಮೊಬೈಲ್ ಅಲಾರ್ಮ್ ಸದ್ದು ಬಡಿದುಕೊಂಡಿದೆ.ಏಕಕಾಲಕ್ಕೆಹತ್ತಾರು ಮೊಬೈಲ್ ಗಳು ಸದ್ದು ಮಾಡಿದೆ.ಕೇಂದ್ರ ಸರ್ಕಾರದಿಂದ ವಿಕೋಪ ಎಚ್ಚರಿಕೆ ನೀಡುವ ಮೊಬೈಲ್ ಅಲರ್ಟ್ ಅಲಾರ್ಮ್ ಸದ್ದಿಗೆ ಕೈ ನಾಯಕರು ಕೊಂಚ ಗಲಿಬಿಲಿಯಾದರು.ವಿಕೋಪ ಮಾಹಿತಿ ಅಲಾರಂ ಎಂದು ಮಾಧ್ಯಮದವರು ಮಾಹಿತಿ ನೀಡಿದಾಗ ಬಿಜೆಪಿ,ಜೆಡಿಎಸ್ ನವರು ಅಲರ್ಟ್ ಆಗಿದ್ದಾರೆ.ಹಾಗೇ ನಮ್ಮನ್ನೂ ಅಲರ್ಟ್ ಮಾಡುತ್ತಿದ್ದಾರೆ ಆಗಲಿ ಬಿಡಿ ಎಂದು ನಗೆ ಚಟಾಕಿಯನ್ನ ಡಿಸಿಎಂ ಡಿಕೆಶಿವಕುಮಾರ್ ಹಾರಿಸಿದ್ರು.