Publish Date: Wed, 20 May 2020 (20:03 IST)
Updated Date: Wed, 20 May 2020 (20:07 IST)
ಡೆಡ್ಲಿ ಕೊರೊನಾ ವೈರಸ್ ಜಾಗತಿಕವಾಗಿ ಎಲ್ಲ ದೇಶಗಳಲ್ಲಿ ದಾಳಿ ಮಾಡಿ ನಲುಗಿಸುತ್ತಿವೆ.
ಕೋವಿಡ್ – 19 ಅತೀ ವೇಗವಾಗಿ ಜನರಲ್ಲಿ ಹರಡುತ್ತಿದ್ದು, ಇದುವರೆಗೆ ಜಗತ್ತಿನ 50 ಲಕ್ಷ ಜನರಲ್ಲಿ ವೈರಸ್ ಕಾಣಿಸಿಕೊಂಡಿದೆ.
ಮಹಾಮಾರಿಗೆ 3.25 ಲಕ್ಷ ಜನರು ಬಲಿಯಾಗಿದ್ದರೆ, ಸೋಂಕಿತರ ಪ್ರಮಾಣ ದಿನೇ ದಿನೆ ಏರಿಕೆ ಕಾಣುತ್ತಿದೆ.
ಸ್ಪೇನ್, ರಷ್ಯಾ, ಅಮೆರಿಕಾ, ಜರ್ಮನಿ, ಬ್ರೆಜಿಲ್, ಫ್ರಾನ್ಸ್ ಗಳಲ್ಲಿ ಹೆಚ್ಚಿನ ಸಾವು ನೋವು ಸಂಭವಿಸುತ್ತಿವೆ.
Jagadeesh
Publish Date: Wed, 20 May 2020 (20:03 IST)
Updated Date: Wed, 20 May 2020 (20:07 IST)