Publish Date: Mon, 25 Apr 2022 (21:10 IST)
Updated Date: Mon, 25 Apr 2022 (21:11 IST)
ಇಂದು ವಿಶ್ವ ಮಲೇರಿಯಾ ದಿನಾಚರಣೆ ಹಿನ್ನೆಲೆ ಶಿವಮೊಗ್ಗದಲ್ಲಿ ಮಲೇರಿಯಾ ಜಾಗೃತಿಗಾಗಿ ಸೈಕಲ್ ಜಾಥಾ ಆಯೋಜನೆ ಮಾಡಲಾಗಿದೆ..ಸೈಕಲ್ ಜಾಥಾಗೆ ಜಿಲ್ಲಾಧಿಕಾರಿ ಡಾ. ಸೆಲ್ವಮಣಿ ಹಸಿರು ನಿಶಾನೆ ತೋರಿದ್ದಾರೆ. ನಗರದ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಕಚೇರಿ ಆವರಣದಲ್ಲಿ ಜಾಥಾಗೆ ಚಾಲನೆ ನೀಡಲಾಗಿದೆ. ಜಾಥಾದಲ್ಲಿ ನಗರದ ಸೈಕಲ್ ಕ್ಲಬ್ ಸದಸ್ಯರು ಮತ್ತು ಯುವಕರು ಭಾಗಿಯಾಗಿದ್ರು..ನಗರದ ಮುಖ್ಯ, ವಿವಿಧ ರಸ್ತೆಗಳಲ್ಲಿ ಸಾಗಿದ ಸೈಕಲ್ ಜಾಥಾದ ಮೂಲಕ ಸಾರ್ವಜನಿಕರಿಗೆ ಅರಿವು ಮೂಡಿಸಲಾಯಿತು.
Geetha
Publish Date: Mon, 25 Apr 2022 (21:10 IST)
Updated Date: Mon, 25 Apr 2022 (21:11 IST)