ತಂಗಿಯೊಂದಿಗೆ ಮದುವೆಗೆ ಪಟ್ಟು: ಬಿಜೆಪಿ ಮುಖಂಡನಿಂದ ರೋಮ್ಯಾನ್ಸ್ ವಿಡಿಯೋ ವೈರಲ್

Webdunia
ಶನಿವಾರ, 11 ಜನವರಿ 2020 (16:03 IST)

ಸಂಬಂಧದಲ್ಲಿ ತಂಗಿಯಾಗಬೇಕಿದ್ದ ಯುವತಿಯೊಬ್ಬಳೊಂದಿಗೆ ರೋಮ್ಯಾನ್ಸ್ ನಡೆಸಿರೋ ಬಿಜೆಪಿ ಮುಖಂಡನ ವಿಡಿಯೋ ವೈರಲ್ ಆಗಿದೆ.
 

ಸಂಬಂಧದಲ್ಲಿ ತಂಗಿಯಾಗಬೇಕಿದ್ದ ಯುವತಿಯೊಂದಿಗೆ ಲವ್ವಿ ಡವ್ವಿ ನಡೆಸಿದ್ದಾನೆ. ಆಗ ತೆಗೆದುಕೊಂಡ ಅಶ್ಲೀಲ ವಿಡಿಯೋ, ಫೋಟೊಗಳನ್ನು ಯುವತಿಯ ತಂದೆಗೆ ಬಿಜೆಪಿ ಮುಖಂಡ ಕಳಿಸಿದ್ದಾನೆ.

ಬಿಜೆಪಿ ಮುಖಂಡ ಪಾಂಡಿಚೇರಿ ಮೂಲದ ರಾಖಿ ಬಂಧಿತನಾಗಿದ್ದರೆ, ಯುವತಿಯ ತಂದೆ ಹುಬ್ಬಳ್ಳಿ-ಧಾರವಾಡ ಸೈಬರ್ ಠಾಣೆಯಲ್ಲಿ ಕೇಸ್ ದಾಖಲು ಮಾಡಿದ್ದಾರೆ.

 

ಸಂಬಂಧಿಸಿದ ಸುದ್ದಿ

ಓದಲೇಬೇಕು

ಮಚ್ಚು ಹಿಡಿದು ರೀಲ್ಸ್‌: ರಜತ್‌ನನ್ನು ಮತ್ತೇ ಪೊಲೀಸ್ ಅರೆಸ್ಟ್ ಮಾಡಿದ್ಯಾಕೆ, ಇಲ್ಲಿದೆ ಕಾರಣ

Preity Zinta: ಚಾಹಲ್ ನಾಲ್ಕು ವಿಕೆಟ್ ಪಡೆದಿದ್ದಕ್ಕೂ ಸಾರ್ಥಕವಾಯಿತು, Troll

7 ವರ್ಷಗಳ ಬಳಿಕ ಮತ್ತೇ ನನ್ನನ್ನೇ ಯಾಕೆ ಪ್ರಶ್ನಿಸುತ್ತಿದ್ದಾರೆ ಎಂದು ಅರ್ಥವಾಗುತ್ತಿಲ್ಲ: ರಾಬರ್ಟ್‌ ವಾದ್ರಾ

Sonu Gowda: ದಿಢೀರನೇ ರೀಲ್ಸ್ ಮಾಡಿ ಕ್ಷಮಕೋರಿದ ಬಿಗ್‌ಬಾಸ್‌ ಸ್ಪರ್ಧಿ, ಕೆಟ್ಟ ಮೇಲೆ ಬುದ್ಧಿ ಬಂತಾ ಎಂದ ನೆಟ್ಟಿಗರು

ಲಕ್ಷ್ಮೀ ನಿವಾಸ ಸೀರಿಯಲ್ ನಟನ ಮನೆಗೆ ಗಂಡು ಮಗುವಿನ ಆಗಮನ

ಎಲ್ಲವನ್ನೂ ನೋಡು

ತಾಜಾ

ಕೇಂದ್ರ ಸರ್ಕಾರ ಮನ್ರೇಗಾ ರದ್ದುಪಡಿಸುವ ಅಗತ್ಯವೇ ಇರಲಿಲ್ಲ: ಸಿದ್ದರಾಮಯ್ಯ

ಪಾರ್ಟಿಗೆ ಕರೆದೊಯ್ದು ಮಾದಕ ವಸ್ತು ನೀಡಿ ಗ್ಯಾಂಗ್‌ ರೇಪ್, ಹನಿಟ್ರ್ಯಾಪ್ ಆರೋಪಿ ಫ್ರೆಂಡ್ಸ್ ವಿರುದ್ಧ ಕೇಸ್‌

ರಾಜ್ಯದ ಸರ್ಕಾರದ ಬಳಿ ದುಡ್ಡಿಲ್ಲ, ಅದಕ್ಕೇ ನೇಮಕಗಳೂ ಆಗ್ತಿಲ್ಲ: ಗೋವಿಂದ ಕಾರಜೋಳ

ಕಾಂಗ್ರೆಸ್ ಎಷ್ಟೇ ಬಟ್ಟೆ ಬಿಚ್ಚಿಕೊಂಡ್ರೂ ವಿಬಿ ರಾಮ್ ಜಿ ಊರ್ಜಿತವಾಗುತ್ತದೆ: ಛಲವಾದಿ ನಾರಾಯಣಸ್ವಾಮಿ

ತೇಜಸ್ ವಿಮಾನದ ಪತನವನ್ನು ಸೂಚಿಸುವ ವರದಿ ಬಗ್ಗೆ ಎಚ್‌ಎಎಲ್‌ ಸ್ಫೋಟಕ ಮಾಹಿತಿ

ಮುಂದಿನ ಸುದ್ದಿ
Show comments