Publish Date: Sat, 11 Jan 2020 (15:37 IST)
Updated Date: Sat, 11 Jan 2020 (15:39 IST)
ಪ್ರಶ್ನೆ : ನನಗೆ 48 ವರ್ಷಗಳು. ತುಂಬಾ ಚಿಕ್ಕ ವಯಸ್ಸಿನಲ್ಲಿಯೇ ಮದುವೆಯಾಗಿದ್ದೆ. ನನ್ನ ಪತ್ನಿ ಸಾವನ್ನಪ್ಪಿ ಐದಾರು ವರ್ಷಗಳಾಗಿವೆ. ಮಗನಿಗೆ ಮದುವೆಯಾಗಿ ಎರಡು ವರ್ಷಗಳಾಗಿವೆ.
ಆದರೆ ಮಗ ಬೇರೆ ಊರಿಗೆ ಹೋದಾಗ ನಾನು ಸೊಸೆ ಜೊತೆ ಮಲಗಿ ಸುಖ ಪಡುತ್ತಿರುವೆ. ಸೊಸೆ ಇದೀಗ ಗರ್ಭಿಣಿಯಾಗಿದ್ದಾಳೆ. ಇದು ನನ್ನ ಸಮಸ್ಯೆಗೆ ಕಾರಣವಾಗಿದೆ.
ಸಲಹೆ : ನೀವು ಎರಡನೇ ಮದುವೆಯಾಗೋದು ತಪ್ಪೇನಲ್ಲ. ಆದರೆ ಮಗನಿಗೆ ಮದುವೆಮಾಡಿ ಸೊಸೆ ಜೊತೆ ಮಲಗುತ್ತಿರೋದು ಸರಿ ಅಲ್ಲವೇ ಅಲ್ಲ.
ಕೂಡಲೇ ಅನೈತಿಕ ಸಂಬಂಧಕ್ಕೆ ಬ್ರೇಕ್ ಹಾಕಿ. ಬೇರೆ ಹೆಣ್ಣನ್ನು ನೋಡಿ ಮದುವೆಯಾಗಿ ಅವಳಿಗೆ ಬಾಳು ಕೊಡಿ, ಸೊಸೆಗೆ ಮಗನೊಂದಿಗೆ ಬಾಳಲು ಬಿಡಿ.