Select Your Language

Notifications

webdunia
webdunia
webdunia
webdunia

ಯುವತಿಯರ ಗುಪ್ತಾಂಗದ ಬಟ್ಟೆ ಕದಿಯುತ್ತಿರೋ ಭೂಪ

ಮಹಿಳೆ
ವಿಕೃತ ಮನಸ್ಸಿನ ವ್ಯಕ್ತಿಯೊಬ್ಬ ಮಹಿಳೆಯರು ಗುಪ್ತಾಂಗಕ್ಕೆ ಧರಿಸುವ ಬಟ್ಟೆಗಳನ್ನು ಕಳ್ಳತನಮಾಡುತ್ತಿರೋ ವಿಚಿತ್ರ ಘಟನೆ ವರದಿಯಾಗಿದೆ.

ಮಹಿಳೆಯರ ಅದರಲ್ಲೂ ಯುವತಿಯರ ಒಳ ಉಡುಪಿನ ಮೇಲೆ ಕಣ್ಣಿಡುತ್ತಿದ್ದ ಕಾಮುಕ ವ್ಯಕ್ತಿಯೊಬ್ಬ ಬಟ್ಟೆ ಕದ್ದು ಕ್ಷಣಾರ್ಧದಲ್ಲೇ ಓಡಿಹೋಗುತ್ತಿದ್ದಾನೆ.

ಶಿವಮೊಗ್ಗದ ಭದ್ರಾವತಿ ತಾಲೂಕಿನಲ್ಲಿ ಈ ಘಟನೆ ನಡೆದಿದ್ದು, ಮನೆಯೊಂದರಲ್ಲಿ ಅಳವಡಿಸಿರೋ ಸಿಸಿಟಿವಿಯಲ್ಲಿ ಭೂಪನ ಕರ್ಮಕಾಂಡ ದಾಖಲಾಗಿದೆ.

ಮನು ಎಂಬಾತ ಮಹಿಳೆಯರ ಒಳ ಉಡುಪುಗಳನ್ನು ಕದಿಯುತ್ತಿದ್ದಾನೆ ಎನ್ನೋದು ಸಿಸಿಟಿವಿಯಲ್ಲಿ ಸ್ಪಷ್ಟವಾಗಿದೆ.  


Share this Story:

Follow Webdunia kannada

ಮುಂದಿನ ಸುದ್ದಿ

ಪತ್ನಿಯ ಮೊಬೈಲ್ ನಲ್ಲಿದ್ದ ಅಂಥ ಫೋಟೋ ನೋಡಿ ಗಂಡ ಮಾಡಿದ ನೀಚ ಕೆಲಸ