ದೇಶದಲ್ಲಿ ಕೋವಿಡ್ ಪ್ರಕರಣ ದಿಢೀರ್ ಏರಿಕೆಯಾಗಿದೆ. ಇನ್ನು ದೇಶದ ಶೇಕಡಾ 90 ರಷ್ಟು ಪ್ರಕರಣಗಳು ಕೇರಳದಲ್ಲಿ ದಾಖಲಾಗಿದೆ. ಇದೀಗ ಭಾರತದಲ್ಲಿ ಮೊದಲ ಕೋವಿಡ್ ಸಬ್ ವೇರಿಯೆಂಟ್ JN.1 ವೈರಸ್ ಪ್ರಕರಣ ಪತ್ತೆಯಾಗಿದ್ದು ಕೇರಳದ ಕಾರಕುಳಂನ 79 ವರ್ಷದ ಮಹಿಳೆಯಲ್ಲಿ ಸಬ್ ವೇರಿಯೆಂಟ್ JN.1 ಪತ್ತೆಯಾಗಿದೆ ಆಂತಾ ಮೂಲಗಳು ಹೇಳಿವೆ.