Select Your Language

Notifications

webdunia
webdunia
webdunia
मंगलवार, 15 अक्टूबर 2024
webdunia

ಕೊರೋನಾ ವ್ಯಾಕ್ಸಿನ್​​​ CEOಗೆ ಕೊವಿಡ್!

ಕೊರೋನಾ ವ್ಯಾಕ್ಸಿನ್​​​ CEOಗೆ ಕೊವಿಡ್!
bangalore , ಸೋಮವಾರ, 26 ಸೆಪ್ಟಂಬರ್ 2022 (20:44 IST)
ಫೈಝರ್ CEO ಆಲ್ಬರ್ಟ್ ಬೌರ್ಲಾ ಅವರಿಗೆ ಕೋವಿಡ್-19 ಸೋಂಕು ದೃಢಪಟ್ಟಿದೆ. ನಾನು ಆರೋಗ್ಯವಾಗಿದ್ದು, ಯಾವುದೇ ರೋಗಲಕ್ಷಣಗಳನ್ನು ಹೊಂದಿಲ್ಲ ಎಂದು ಅವರು ಮೈಕ್ರೋಬ್ಲಾಗಿಂಗ್ ಸೈಟ್‌ ಟ್ವಿಟರ್​ನಲ್ಲಿ ತಿಳಿಸಿದ್ದಾರೆ. ನಾವು ಉತ್ತಮ ಪ್ರಗತಿಯನ್ನು ಸಾಧಿಸಿದ್ದರೂ, ವೈರಸ್ ಇನ್ನೂ ನಮ್ಮೊಂದಿಗೆ ಇದೆ ಎಂದು ಹೇಳಿದರು. ಅಂತಾರಾಷ್ಟ್ರೀಯ ಮಾಧ್ಯಮಗಳ ವರದಿ ಪ್ರಕಾರ, ಬೌರ್ಲಾ ಅವರಿಗೆ ಆಗಸ್ಟ್‌ನಲ್ಲಿ ಕೊವಿಡ್​ ಸೋಂಕು ದೃಢಪಟ್ಟಿತ್ತು. ಹಾಗಾಗಿ ಅವರು ಕೊವಿಡ್ -19 ಬೂಸ್ಟರ್ ಲಸಿಕೆಯನ್ನು ಪಡೆದಿರಲಿಲ್ಲ. ಸೋಂಕಿಗೆ ಒಳಗಾಗದ ಜನರು ಚೇತರಿಸಿಕೊಂಡ ನಂತರ ಸುಮಾರು ಮೂರು ತಿಂಗಳವರೆಗೆ ಮತ್ತೆ ಅನಾರೋಗ್ಯಕ್ಕೆ ಒಳಗಾಗುವ ಕಡಿಮೆ ಅಪಾಯವನ್ನು ಹೊಂದಿರುತ್ತಾರೆ ಎಂದು ಅಧ್ಯಯನಗಳು ತಿಳಿಸಿವೆ.

Share this Story:

Follow Webdunia kannada

ಮುಂದಿನ ಸುದ್ದಿ

ತಿಮ್ಮಪ್ಪನ ಆಸ್ತಿ 2 ಲಕ್ಷ ಕೋಟಿ ರೂಪಾಯಿ