ರಾಜ್ಯದ ಸಚಿವೆಯೊಬ್ಬರಿಗೆ ಕೊರೊನಾ ಪಾಸಿಟಿವ್ ಕಾಣಿಸಿಕೊಂಡಿದೆ.
ಸಚಿವ ಶಶಿಕಲಾ ಜೊಲ್ಲೆ ಅವರ ಕೋವಿಡ್ – 19 ವರದಿ ಪಾಸಿಟಿವ್ ಬಂದಿದೆ.
ಚಿಕಿತ್ಸೆ ದಾಖಲಾಗಿರುವ ಸಚಿವೆ ಜೊಲ್ಲೆ, ತಮ್ಮ ಜೊತೆ ಸಂಪರ್ಕಕ್ಕೆ ಬಂದವರು ಅಗತ್ಯ ಕ್ರಮ ಕೈಗೊಳ್ಳಬೇಕು. ಕೋವಿಡ್ – 19 ಪರೀಕ್ಷೆ ಮಾಡಿಸಿಕೊಳ್ಳಬೇಕೆಂದು ಮನವಿ ಮಾಡಿದ್ದಾರೆ.