Publish Date: Tue, 30 Jun 2020 (16:47 IST)
Updated Date: Tue, 30 Jun 2020 (16:48 IST)
ಕೊರೊನಾ ವಾರಿಯರ್ಸ್ ಗಳಾದ ಪೊಲೀಸರಿಗೆ ಇದೀಗ ಕೊರೊನಾ ಕಾಟ ವಿಪರೀತವಾಗಿ ಶುರುವಾಗಿದೆ.
ರಾಜಧಾನಿ ಬೆಂಗಳೂರಿನಲ್ಲಿ ಪೊಲೀಸರ ಜೊತೆಗೆ ಇದೀಗ ಅಗ್ನಿ ಶಾಮಕ ಸಿಬ್ಬಂದಿಗೂ ಕೊರೊನಾ ಆತಂಕ ಆರಂಭಗೊಂಡಿದೆ.
ಅಗ್ನಿ ಶಾಮಕದ ಇಬ್ಬರು, ಪೊಲೀಸರಿಬ್ಬರಿಗೆ ಕೋವಿಡ್ -19 ದೃಢಪಟ್ಟಿದೆ.
ಇದುವರೆಗೂ ಬೆಂಗಳೂರಿನಲ್ಲಿ 145 ಜನರಿಗೆ ಕೊರೊನಾ ಸೋಂಕು ತಗುಲಿದ್ದು, ಐವರು ಸಾವನ್ನಪ್ಪಿದ್ದಾರೆ.