Webdunia - Bharat's app for daily news and videos

Install App

ದೇಶದಲ್ಲಿ ಜಿಗಿದ ಕೊರೊನಾ: 43,654 ಕೇಸ್ ಪತ್ತೆ; 640 ಮಂದಿ ಸಾವು

Webdunia
ಬುಧವಾರ, 28 ಜುಲೈ 2021 (15:17 IST)
ದೇಶದಲ್ಲಿ ಕಳೆದ ಒಂದು ದಿನದಲ್ಲಿ 43,654 ಕೊರೊನಾ ಸೋಂಕು ಪ್ರಕರಣಗಳು ದೃಢಪಟ್ಟಿದ್ದು, 640 ಮಂದಿ ಮೃತಪಟ್ಟಿದ್ದಾರೆ. ಈ ಮೂಲಕ ಕೊರೊನಾ ಸೋಂಕು ಪ್ರಕರಣಗಳಲ್ಲಿ ಭಾರೀ ಏರಿಕೆ ಕಂಡಿದ್ದು, ಮೂರನೇ ಅಲೆಯ ಆರಂಭದ ಮುನ್ಸೂಚನೆಯ ಸುಳಿವು ಇದಾಗಿದೆ.
ಕೇಂದ್ರ ಆರೋಗ್ಯ ಸಚಿವಾಲಯ ಬುಧವಾರ ಬಿಡುಗಡೆ ಮಾಡಿದ ಮಾಹಿತಿ ಪ್ರಕಾರ ದೇಶದಲ್ಲಿ ಒಟ್ಟಾರೆ ಸೋಂಕಿತರ ಸಂಖ್ಯೆ 3,14,84,605ಕ್ಕೆ ಏರಿಕೆಯಾದರೆ, ಸಾವಿನ ಸಂಖ್ಯೆ 4,22,022ಕ್ಕೆ ಜಿಗಿತ ಕಂಡಿದೆ.
ಒಂದು ದಿನದಲ್ಲಿ 41,678 ಸೋಂಕಿತರು ಗುಣಮುಖಿತರಾಗಿದ್ದು, ಒಟ್ಟಾರೆ ಗುಣಮುಖಿತರ ಸಂಖ್ಯೆ 3,06,63,147ಕ್ಕೆ ಏರಿಕೆಯಾಗಿದೆ. ಇದರಿಂದ ಸಕ್ರಿಯ ಪ್ರಕರಣಗಳ ಸಂಖ್ಯೆ 3,99,436ಕ್ಕೆ ಮತ್ತೆ ಜಿಗಿತ ಕಂಡಿದೆ.

ಸಂಬಂಧಿಸಿದ ಸುದ್ದಿ

ಓದಲೇಬೇಕು

ಮಚ್ಚು ಹಿಡಿದು ರೀಲ್ಸ್‌: ರಜತ್‌ನನ್ನು ಮತ್ತೇ ಪೊಲೀಸ್ ಅರೆಸ್ಟ್ ಮಾಡಿದ್ಯಾಕೆ, ಇಲ್ಲಿದೆ ಕಾರಣ

Preity Zinta: ಚಾಹಲ್ ನಾಲ್ಕು ವಿಕೆಟ್ ಪಡೆದಿದ್ದಕ್ಕೂ ಸಾರ್ಥಕವಾಯಿತು, Troll

7 ವರ್ಷಗಳ ಬಳಿಕ ಮತ್ತೇ ನನ್ನನ್ನೇ ಯಾಕೆ ಪ್ರಶ್ನಿಸುತ್ತಿದ್ದಾರೆ ಎಂದು ಅರ್ಥವಾಗುತ್ತಿಲ್ಲ: ರಾಬರ್ಟ್‌ ವಾದ್ರಾ

Sonu Gowda: ದಿಢೀರನೇ ರೀಲ್ಸ್ ಮಾಡಿ ಕ್ಷಮಕೋರಿದ ಬಿಗ್‌ಬಾಸ್‌ ಸ್ಪರ್ಧಿ, ಕೆಟ್ಟ ಮೇಲೆ ಬುದ್ಧಿ ಬಂತಾ ಎಂದ ನೆಟ್ಟಿಗರು

ಲಕ್ಷ್ಮೀ ನಿವಾಸ ಸೀರಿಯಲ್ ನಟನ ಮನೆಗೆ ಗಂಡು ಮಗುವಿನ ಆಗಮನ

ಎಲ್ಲವನ್ನೂ ನೋಡು

ತಾಜಾ

ಜನ್ಮದಲ್ಲಿ ಈ ತಪ್ಪು ಮಾಡಲ್ಲ.. ಕಿರುಕುಳ ನೀಡುತ್ತಿದ್ದ ಯುವಕರಿಗೆ ಗ್ರಾಮಸ್ಥರು ಎಂಥಾ ಪಾಠ ಕಲಿಸಿದ್ರು ನೋಡಿ Video

ವಿದ್ಯಾರ್ಥಿನಿಯರ ಮುಂದೆಯೇ ಪ್ಯಾಂಟ್ ಬಿಚ್ಚಿದ ಶಿಕ್ಷಕ: ಮುಂದಾಗಿದ್ದೇನು ನೋಡಿ video

ಶಿಕ್ಷಕಿಗೆ ಹೃದಯಾಘಾತವಾಗಿದೆಯೆಂದು ಸಿಪಿಆರ್ ಕೊಟ್ರು: ಆದ್ರೆ ಮುಂದೆ ಆದ ಅನಾಹುತ ತಿಳಿದ್ರೆ ಶಾಕ್ ಆಗ್ತೀರಿ Video

ಥೂ.. ಯಪ್ಪಾ... ಎಂಥಾ ಜಾಗದಲ್ಲಿ ಕಿತ್ತಾಡ್ತಿದ್ದಾರೆ ಈ ಯುವಕ, ಯುವತಿ Video

ಅಭಿಜಿತ್ ದಿಪ್ಕೆ ಹೇಳುವಂತೆ ನಿಂದನೀಯ ಪದ ಬಳಸಿದರೆ ನಮ್ಮ ಕಾನೂನಿನಲ್ಲಿ ಕೇಸ್ ದಾಖಲಿಸಲು ಅವಕಾಶವಿಲ್ಲವೇ: ರಿಯಾಲಿಟಿ ಇಲ್ಲಿದೆ

ಮುಂದಿನ ಸುದ್ದಿ
Show comments