Publish Date: Fri, 05 May 2023 (20:00 IST)
Updated Date: Fri, 05 May 2023 (18:57 IST)
ಸೋಲಿಲ್ಲದ ಸರದಾರ ಬಿಟಿಎಂ ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ರಾಮಲಿಂಗಾರೆಡ್ಡಿ ಮತಯಾಚನೆ ನಡೆಸಿದ್ರು. ತಾವರೆಕೆರೆ, ಮದ್ದೂರಮ್ಮ ಕಾಲೋನಿಯಲ್ಲಿ ಮತಯಾಚನೆ ನಡೆಸಿದ್ರು. ಇನ್ನೂ ಕೆಲವು ಭಾಗಗಳಲ್ಲಿ ಮಾಜಿ ಮೇಯರ್ ಮಂಜುನಾಥ್ ರೆಡ್ಡಿ ನೇತೃತ್ವದಲ್ಲಿ ಮತಯಾಚನೆ ನಡೆಸಿದ್ರು. ಈಗಾಗಲೇ ಸಾಕಷ್ಟು ಅಭಿವೃದ್ಧಿ ಕೆಲಸಗಳನ್ನ ಮಾಡಿದ್ದಾರೆ, ಅವರಿಗೆ ಎದುರಾಳಿಗಳು ಕೂಡ ಅವರ ಕೆಲಸವನ್ನು ಮೆಚ್ಚಿದ್ದಾರೆ ಹೆಸರಿಗಷ್ಟೆ ಇಲ್ಲಿ ನಾಮಪತ್ರ ಸಲ್ಲಿಸಿ ಸ್ಫರ್ಧೆ ಮಾಡುತ್ತಿದ್ದಾರೆ ಈ ಬಾರಿ ಸುಮಾರು 70 ಸಾವಿರಾರಕ್ಕೂ ಅಧಿಕ ಮತಗಳಿಂದ ಜಯಗಳಿಸುತ್ತಾರೆ ಎಂಬ ನಂಬಿಕೆ ಹಾಗೂ ಜನ ಆರ್ಶಿವಾದ ಮಾಡುತ್ತಾರೆ ಎಂದ್ರು