Publish Date: Sat, 13 May 2023 (13:40 IST)
Updated Date: Sat, 13 May 2023 (13:34 IST)
ಕಾಂಗ್ರೆಸ್ ಅಭ್ಯರ್ಥಿಗಳು ಮುನ್ನೆಡೆ ಸಾಧಿಸಿರುವ ಹಿನ್ನೆಲೆಯಲ್ಲಿ ಕೈ ಕಾರ್ಯಕರ್ತರಿಂದ ಸಂಭ್ರಮ ಮನಮಾಡಿದೆ.ಕೆಪಿಸಿಸಿ ಕಚೇರಿ ಮುಂದೆ ಕೈ ಕಾರ್ಯಕರ್ತರು ಸಂಭ್ರಮಿಸಿದ್ದಾರೆ.ಎಐಸಿಸಿ ನಾಯಕ ರಾಹುಲ್ ಗಾಂಧಿ,ಸೋನಿಯಾ ಗಾಂಧಿ ,ವಿಪಕ್ಷನಾಯಕ ಸಿದ್ದರಾಮಯ್ಯ, ಡಿಕೆಶಿವಕುಮಾರ್, ಪರ ಕೈ ಕಾರ್ಯಕರ್ತರು ಘೋಷಣೆ ಕೂಗಿದ್ದಾರೆ.ಬಂತಾಪ್ಪ ಬಂತಪ್ಪಾ ಕಾಂಗ್ರೆಸ್ ಪಾರ್ಟಿ ಬಂತಾಪ್ಪ ಎಂದು ಜಯಘೋಷಣೆ ಕೂಗಿದ್ದಾರೆ.