ಏಳು ಮತ ಎಣಿಕೆ ಕೇಂದ್ರಕ್ಕೆ ಒಂದೇ ಕಡೆಯಿಂದ ಎಂಟ್ರಿ ನೀಡಿರೋ ಪೊಲೀಸರ ವಿರುದ್ಧ ಸಿಬ್ಬಂದಿಗಳು ಆಕ್ರೋಶಗೊಂಡಿದ್ದಾರೆ.7-30 ಕ್ಕೆ ಸ್ಟ್ರಾಂಗ್ ಓಪನ್ ಮಾಡಬೇಕಿದೆ ಸೋ ಹಾಗಾಗಿ ವೇಗವಾಗಿ ಪಾಸ್ ತಪಾಸಣೆ ಮಾಡುವಂತೆ ಸಿಬ್ಬಂದಿಗಳು ಮನವಿ ಮಾಡಿದ್ದಾರೆ.
ಒಂದು ಟೇಬಲ್ ಮೂವರು ಸಿಬ್ಬಂದಿಗಳ ನಿಯೋಜನೆ ಮಾಡಲಾಗಿದೆ .ಪೋಸ್ಟಲ್ ಬ್ಯಾಲೆಟ್ ಟೇಬಲ್ ಸೇರಿ ಒಟ್ಟು - 142 ಟೇಬಲ್ .ಪೋಸ್ಟಲ್ ಬ್ಯಾಲೆಟ್ ಬಿಟ್ಟು- 132 ಟೇಬಲ್ ನ ವ್ಯವಸ್ಥೆ ಮಾಡಲಾಗಿದೆ.ಸೇಂಟ್ ಜೋಸೆಫ್ ಕಾಲೇಜಿನಲ್ಲಿ- ಒಟ್ಟು 426 ಸಿಬ್ಬಂದಿಗಳ ನಿಯೋಜನೆ ಮಾಡಲಾಗಿದೆ.ಒಳಗೆ ಹೋಗುತ್ತಿರುವ ಪ್ರತಿಯೊಬ್ಬರನ್ನೂ ತಪಾಸಣೆ ಮಾಡಿ ಪೊಲೀಸರು ಒಳಗೆ ಕಳಿಸುತ್ತಿದ್ದು,ಪೋಸ್ಟಲ್ ಬ್ಯಾಲೆಟ್ ಗೆ- 10 ಟೇಬಲ್ ಗಳ ವ್ಯವಸ್ಥೆ ಮಾಡಲಾಗಿದೆ.ಒಟ್ಟು - 30 ಸಿಬ್ಬಂದಿಗಳ ನಿಯೋಜನೆ ಮಾಡಲಾಗಿದೆ.ಮತದಾನ ಶುರುವಾಗಿದೆ.