Webdunia - Bharat's app for daily news and videos

Install App

ಪ್ರಚಾರದ ಮಧ್ಯೆಯೂ ಸಿಎಂ ಸಿದ್ದರಾಮಯ್ಯ ಬಾಡೂಟ

Webdunia
ಗುರುವಾರ, 10 ಮೇ 2018 (08:16 IST)
ಮೈಸೂರು: ಚುನಾವಣೆ ಬಂತೆಂದರೆ ರಾಜಕೀಯ ನಾಯಕರಿಗೆ ಮನೆ ಕಡೆ ಹೋಗುವಷ್ಟೂ ಪುರುಸೊತ್ತಿರಲ್ಲ. ಅಷ್ಟು ಬ್ಯುಸಿ ಮಧ್ಯೆ ಊಟ ತಿಂಡಿ ಬಗ್ಗೆ ಯೋಚನೆ ಮಾಡಲೂ ಸಮಯವಿಲ್ಲದೇ ಇರೋದು ಸಹಜ.

ಆದರೆ ಇಂತಹಾ ಬ್ಯುಸಿ ಶೆಡ್ಯೂಲ್ ನಡುವೆಯೂ ಸಿಎಂ ಸಿದ್ದರಾಮಯ್ಯ ಬಾಡೂಟ ಸವಿದಿದ್ದಾರೆ. ಪ್ರಚಾರಕ್ಕೆಂದು ಸ್ವ ಕ್ಷೇತ್ರ ಚಾಮುಂಡೇಶ್ವರಿಯಲ್ಲಿ ಸಹವರ್ತಿಗಳೊಂದಿಗೆ ರೋಡ್ ಶೋ ಮಾಡಿದ ಸಿಎಂ ಬಳಿಕ ಭೂರಿ ಭೋಜನ ಸವಿದಿದ್ದಾರೆ.

ನಾಟಿ ಕೋಳಿ ಸಾರಿನ ಭರ್ಜರಿ ಬಾಡೂಟ ಸವಿದ ಸಿಎಂಗೆ ಸ್ಥಳೀಯ ಮಹಿಳೆಯರು, ಅಭಿಮಾನಿಗಳು ಪಕ್ಕದಲ್ಲೇ ನಿಂತು ಸೆರಗಿನಲ್ಲೇ ಗಾಳಿ ಬೀಸಿ ಆತಿಥ್ಯ ನೀಡಿದ್ದಾರೆ. ಅತ್ತ ಸಿಎಂ ಕೂಡಾ ಹೊಟ್ಟೆ ತಂಪಗೆ ಮಾಡಿಕೊಂಡು ಪ್ರಚಾರಕ್ಕಿಳಿದಿದ್ದಾರೆ.

ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿಕೊಳ್ಳಿ.

ಸಂಬಂಧಿಸಿದ ಸುದ್ದಿ

ಓದಲೇಬೇಕು

ಮಚ್ಚು ಹಿಡಿದು ರೀಲ್ಸ್‌: ರಜತ್‌ನನ್ನು ಮತ್ತೇ ಪೊಲೀಸ್ ಅರೆಸ್ಟ್ ಮಾಡಿದ್ಯಾಕೆ, ಇಲ್ಲಿದೆ ಕಾರಣ

Preity Zinta: ಚಾಹಲ್ ನಾಲ್ಕು ವಿಕೆಟ್ ಪಡೆದಿದ್ದಕ್ಕೂ ಸಾರ್ಥಕವಾಯಿತು, Troll

7 ವರ್ಷಗಳ ಬಳಿಕ ಮತ್ತೇ ನನ್ನನ್ನೇ ಯಾಕೆ ಪ್ರಶ್ನಿಸುತ್ತಿದ್ದಾರೆ ಎಂದು ಅರ್ಥವಾಗುತ್ತಿಲ್ಲ: ರಾಬರ್ಟ್‌ ವಾದ್ರಾ

Sonu Gowda: ದಿಢೀರನೇ ರೀಲ್ಸ್ ಮಾಡಿ ಕ್ಷಮಕೋರಿದ ಬಿಗ್‌ಬಾಸ್‌ ಸ್ಪರ್ಧಿ, ಕೆಟ್ಟ ಮೇಲೆ ಬುದ್ಧಿ ಬಂತಾ ಎಂದ ನೆಟ್ಟಿಗರು

ಲಕ್ಷ್ಮೀ ನಿವಾಸ ಸೀರಿಯಲ್ ನಟನ ಮನೆಗೆ ಗಂಡು ಮಗುವಿನ ಆಗಮನ

ಎಲ್ಲವನ್ನೂ ನೋಡು

ತಾಜಾ

ಬೆಂಗಳೂರು-ಮಂಗಳೂರು ವಂದೇ ಭಾರತ್ ಪ್ರಾಯೋಗಿಕ ಸಂಚಾರಕ್ಕೆ ಡೇಟ್‌ ಫಿಕ್ಸ್, ಇಲ್ಲಿದೆ ಮಾಹಿತಿ

E20 ಇಂಧನವು ವಾಹನಗಳನ್ನು ಹಾಳುಮಾಡುತ್ತಿದೆ: ರಾಹುಲ್ ಗಾಂಧಿ

ಶೀಘ್ರದಲ್ಲೇ ಮೊಜ್ಬಾಬಾ ಖಮೇನಿ ಮರಣದ ಸುದ್ದಿ ಕೇಳಿಬಂದರೆ ಆಶ್ಚರ್ಯವಿಲ್ಲ: ಇಸ್ರೇಲ್‌

ದಬಾಯಿಸಿ, ಒತ್ತಡ ಹೇರಿ ರಾಜೀನಾಮೆ ಪಡೆದಿದ್ದಾರೆ: ಛಲವಾದಿ ನಾರಾಯಣಸ್ವಾಮಿ, Video

ವೈದ್ಯರ ಮೇಲಿನ ಹಲ್ಲೆ ಪ್ರಕರಣ: ಶಿವಸೇನೆ ಕಾರ್ಪೊರೇಟರ್ ರಮೇಶ್ ಮ್ಹಾತ್ರೆಗೆ ಬಿಗ್ ರಿಲೀಫ್‌

ಮುಂದಿನ ಸುದ್ದಿ
Show comments