ಮೈತ್ರಿ ಸರಕಾರ ಉರುಳಿಸಲು ಬಿಜೆಪಿಮತ್ತೆಅಪರೇಷನ್ ಕಮಲಕ್ಕೆಯತ್ನಿಸಿರುವಬೆನ್ನಲೇಮತ್ತೊಂದೆಡೆಕೈಶಾಸಕರನಡುವಿನಬಡಿದಾಟಪ್ರಕರಣ ಇತ್ಯರ್ಥಗೊಳಿಸಿಅವರನ್ನುತಮ್ಮಹಿಡಿತದಲ್ಲಿಟ್ಟುಕೊಳ್ಳಬೇಕೆಂದುಸಿಎಂಕುಮಾರಸ್ವಾಮಿಅವರು,ಗೃಹಸಚಿವಎಂ.ಬಿ.ಪಾಟೀಲ್ಗೆಸೂಚನೆ ನೀಡಿದ್ದಾರೆ.
ಫೆ. 6ರಿಂದಬಜೆಟ್ಅಧಿವೇಶನಶುರುವಾಗಲಿದೆ. ಅಷ್ಟರೊಳಗೆಶಾಸಕರಾದಕಂಪ್ಲಿಗಣೇಶ್ಹಾಗೂಆನಂದ್ಸಿಂಗ್ಬಡಿದಾಟಪ್ರಕರಣವನ್ನಇತ್ಯರ್ಥಮಾಡುವಂತೆತಾಕೀತುಮಾಡಿರುವಸಿಎಂಅವರು,ಈಗಾಗಲೇಸಮ್ಮಿಶ್ರಸರ್ಕಾರದಲ್ಲಿಎಲ್ಲವೂಸರಿಯಿಲ್ಲಎಂದುವಿಪಕ್ಷನಾಯಕರುಆರೋಪ ಮಾಡುತ್ತಿದ್ದಾರೆ.