Publish Date: Fri, 21 Oct 2022 (14:11 IST)
Updated Date: Fri, 21 Oct 2022 (16:35 IST)
ಯಲಹಂಕ ವಲಯದ ಮುಖ್ಯ ಆಯುಕ್ತರಾದ ತುಷಾರ್ ಗಿರಿ ನಾಥ್ ಅವರು ಇಂದು ಸಂಬಂಧಪಟ್ಟ ಅಧಿಕಾರಿಗಳ ಜೊತೆಗೆ ಬೆಳಗ್ಗೆ 6.00 ಗಂಟೆಯಿಂದ ಕಾಲ್ನಡಿಗೆಯ ಮೂಲಕ ಜಾಥಾದಲ್ಲಿ 16ನೇ ಎಕ್ರಾಸ್ ಸರ್ವೀಸ್, ರಸ್ತೆ ಶೇಷಾದ್ರಿಪುರಂ ಕಾಲೇಜು ರಸ್ತೆ, ಶರಾವತಿ ಹೋಟೆಲ್ ರಸ್ತೆ ಮೂಲಕ ತಪಾಸಣೆ ನಡೆಸಲಾಯಿತು.
ಯಲಹಂಕ ಆರ್.ಟಿ.ಒ ಕಾಂಪ್ಲೆಕ್ಸ್ ಕಟ್ಟಡ ನಿರ್ಮಾಣಕ್ಕಾಗಿ ತಾತ್ಕಾಲಿಕವಾಗಿ ಶೆಡ್ ನಿರ್ಮಾಣ ಮಾಡಿದ್ದು, ಅದನ್ನು ಗುರುತಿಸಲಾಗಿದೆ.