ಗಾಳಿ ಪಟಕ್ಕೆ ಸಿವಿಲ್ ಇಂಜಿನಿಯರ್ ಬಲಿ

Webdunia
ಶನಿವಾರ, 17 ಆಗಸ್ಟ್ 2019 (18:19 IST)
ಗಾಳಿ ಪಟದಿಂದಾಗಿ ಯುವ ಸಿವಿಲ್ ಇಂಜಿನಿಯರ್ ನೊಬ್ಬ ದಾರುಣವಾಗಿ ಸಾವನ್ನಪ್ಪಿದ್ದಾನೆ.

ಮಾಂಜಾ ದಾರದಿಂದ ಹಾರುತ್ತಿದ್ದ ಗಾಳಿಪಟ ಯುವಕನನ್ನು ಬಲಿಪಡೆದುಕೊಂಡಿದೆ. ಸ್ಕೂಟರ್ ನಲ್ಲಿ ತನ್ನಿಬ್ಬರು ಸಹೋದರಿಯರೊಂದಿಗೆ 28 ವರ್ಷದ ಸಿವಿಲ್ ಇಂಜಿನಿಯರ್ ತೆರಳುತ್ತಿದ್ದರು.

ಆಗ ಮಾರ್ಗಮಧ್ಯದಲ್ಲಿ ಹುಡುಗರ ಗುಂಪೊಂದು ಮಾಂಜಾ (ಗಾಜಿನ ಚೂರು ಬಳಸಿ ಮಾಡಿರೋ ದಾರ) ದಾರದಿಂದ ಗಾಳಿ ಪಟ ಹಾರಿಸುತ್ತಿತ್ತು. ಮಾಂಜಾ ದಾರ ಇಂಜಿನಿಯರ್ ನ ಕುತ್ತಿಗೆ ಸಿಲುಕಿದ ಪರಿಣಾಮ ರಕ್ತ ಸ್ರಾವವಾಗಿ ಆತ ಸಾವನ್ನಪ್ಪಿದ್ದಾನೆ. ದೆಹಲಿಯಲ್ಲಿ ಈ ಘಟನೆ ನಡೆದಿದೆ.

ಗಾಳಿ ಪಟಕ್ಕೆ ಮಾಂಜಾ ದಾರದಿಂದಾಗಿ ಹಲವರು ಗಾಯಗೊಂಡಿರೋ ಘಟನೆಯೂ ನಡೆದಿದೆ.


ಸಂಬಂಧಿಸಿದ ಸುದ್ದಿ

ಓದಲೇಬೇಕು

ಮಚ್ಚು ಹಿಡಿದು ರೀಲ್ಸ್‌: ರಜತ್‌ನನ್ನು ಮತ್ತೇ ಪೊಲೀಸ್ ಅರೆಸ್ಟ್ ಮಾಡಿದ್ಯಾಕೆ, ಇಲ್ಲಿದೆ ಕಾರಣ

Preity Zinta: ಚಾಹಲ್ ನಾಲ್ಕು ವಿಕೆಟ್ ಪಡೆದಿದ್ದಕ್ಕೂ ಸಾರ್ಥಕವಾಯಿತು, Troll

7 ವರ್ಷಗಳ ಬಳಿಕ ಮತ್ತೇ ನನ್ನನ್ನೇ ಯಾಕೆ ಪ್ರಶ್ನಿಸುತ್ತಿದ್ದಾರೆ ಎಂದು ಅರ್ಥವಾಗುತ್ತಿಲ್ಲ: ರಾಬರ್ಟ್‌ ವಾದ್ರಾ

Sonu Gowda: ದಿಢೀರನೇ ರೀಲ್ಸ್ ಮಾಡಿ ಕ್ಷಮಕೋರಿದ ಬಿಗ್‌ಬಾಸ್‌ ಸ್ಪರ್ಧಿ, ಕೆಟ್ಟ ಮೇಲೆ ಬುದ್ಧಿ ಬಂತಾ ಎಂದ ನೆಟ್ಟಿಗರು

ಲಕ್ಷ್ಮೀ ನಿವಾಸ ಸೀರಿಯಲ್ ನಟನ ಮನೆಗೆ ಗಂಡು ಮಗುವಿನ ಆಗಮನ

ಎಲ್ಲವನ್ನೂ ನೋಡು

ತಾಜಾ

Gold Price: ಚಿನ್ನದ ದರ ಇಂದು ಮತ್ತೆ ಬಲು ದುಬಾರಿ

Rahul Gandhi birthday: ಕೈಯಲ್ಲಿ ಕೊಡಲಿ, ಸಂವಿಧಾನ ಪುಸ್ತಕ, ಹಣೆಯಲ್ಲಿ ಭಸ್ಮ ಹಾಕಿದ ರಾಹುಲ್ ಗಾಂಧಿಗೆ ಗಂಗಾಭಿಷೇಕ

ವಿಧಾನಪರಿಷತ್ ಚುನಾವಣೆ ಗೆದ್ದ ತಕ್ಷಣ ಸಿಎಂ ಡಿಕೆ ಶಿವಕುಮಾರ್ ಮಾಡಿದ ಕೆಲಸವೇನು ಗೊತ್ತಾ

ಕೇರಳ ಅಪಘಾತದಲ್ಲಿ ಮಹಿಳೆಯ ಬಟ್ಟೆ ಹರಿದಾಗ ಈ ವ್ಯಕ್ತಿ ಧೋತಿ ಬಿಚ್ಚಿ ಮಾಡಿದ ಕೆಲಸಕ್ಕೆ ಎಲ್ಲರೂ ಶಾಕ್ Video

ಸ್ವಲ್ಪವೂ ಖರ್ಚಿಲ್ಲದೇ ಹೃದಯದ ಆರೋಗ್ಯ ಕಾಪಾಡಲು ಡಾ ಸಿನ್ ಮಂಜುನಾಥ್ ಅವರ ಈ ಟಿಪ್ಸ್ ಪಾಲಿಸಿ

ಮುಂದಿನ ಸುದ್ದಿ
Show comments