*ಜೇನುತುಪ್ಪ: ಇದು ಪದಾರ್ಥವಾಗಿರುವುದರಿಂದ ಅತಿ ರಕ್ತದೊತ್ತಡವನ್ನು ಕಡಿಮೆ ಮಾಡಿ ರಕ್ತ ಸಂಚಲನವನ್ನು ಸುಲಭಗೊಳಿಸುತ್ತದೆ.
*ಬೆಲ್ಲ : ಬೆಲ್ಲ ಬಳಸಿವುದರಿಂದ ಅಜೀರ್ಣ ಮತ್ತು ಮಲಬದ್ಧತೆಯನ್ನು ನಿವಾರಣೆ ಮಾಡುತ್ತದೆ.
*ಖರ್ಜೂರ: ಇದು ದೇಹಕ್ಕೆ ಬೇಕಾದಂತಹ ಖನಿಜಗಳು ಮತ್ತು ಕಬ್ಬಿಣದ ಅಂಶಗಳನ್ನು ಒದಗಿಸುವಲ್ಲಿ ಸಹಕಾರಿಯಾಗಿದೆ.
*ಅಂಜುರ : ಅಂಜುರವೂ ಸಹ ಬಹಳ ಸಿಹಿ ಮತ್ತು ರುಚಿಯಾಗಿರುತ್ತದೆ.
* ಹಣ್ಣುಗಳು:ಮಾವಿನ ಹಣ್ಣು, ಬಾಳೆಹಣ್ಣು, ಪಪ್ಪಾಯ ಇವೆಲ್ಲಾ ಸಿಹಿ ಹಣ್ಣುಗಳು. ಈ ಹಣ್ಣುಗಳಲ್ಲಿರುವ ವಿಟಮಿನ್ನುಗಳು, ಖನಿಜಾಂಶಗಳು ಎಲ್ಲವೂ ದೇಹಕ್ಕೆ ಸಿಗುತ್ತವೆ.