ಬೀದಿಗಿಳಿದ ಕೇಬಲ್ ಅಪರೇಟರ್ ಗಳು

Webdunia
ಶುಕ್ರವಾರ, 21 ಡಿಸೆಂಬರ್ 2018 (15:54 IST)
ಡಿಸೆಂಬರ್ 29ರಿಂದ ಜಾರಿಗೆ ಬರಲಿರುವ ಟ್ರಾಯ್ ಟ್ಯಾರೀಪ್ ಆ್ಯಕ್ಟ್ ವಿರೋಧಿಸಿ ಪ್ರತಿಭಟನೆ ನಡೆದಿದೆ.

ಬೆಂಗಳೂರು ಕೇಬಲ್ ಲಿಂಕ್ ಅಪರೇಟರ್ಸ್ ವೇಲ್ ಫೇರ್ ಅಸೋಸಿಯೇಷನ್ ವತಿಯಿಂದ ಪ್ರತಿಭಟನೆ ನಡೆಸಲಾಗಿದೆ.
ಹೊಸೂರು -ಬೆಂಗಳೂರು ಹೆದ್ದಾರಿಯ ಚಂದಾಪುರ ವೃತ್ತದಲ್ಲಿ ಪ್ರತಿಭಟನೆ ಮಾಡಲಾಯಿತು.

ಟ್ರಾಯ್ ಜನ ವಿರೋಧಿ ನೀತಿ ಅನುಸರಿಸುತ್ತಿದೆ. ಇದರಿಂದ ಜನಸಾಮಾನ್ಯನ ಮೇಲೆ ದರ ಹೆಚ್ಚಾಗುತ್ತದೆಂದು ಆಕ್ರೋಶ ವ್ಯಕ್ತಪಡಿಸಿ, ಟ್ರಾಯ್ ಪ್ರತಿಕೃತಿ ದಹಿಸಲಾಯಿತು.

300 ರಿಂದ 400 ಚಾನೆಲ್ ಗಳಿಗೆ 250 ರಿಂದ 300 ರೂಪಾಯಿಗಳನ್ನು ಸಂಗ್ರಹವಾಗುತಿತ್ತು. ಆದರೀಗ ಇದೇ ಚಾನೆಲ್ ಗಳಿಗೆ 1500 ರೂಪಾಯಿಗಳಿಗಿಂತ ಹಣ ವಸೂಲಿ ಮಾಡಿ ಇದೊಂದು ಹಗಲು ದರೋಡೆಯಾಗಲಿದೆಯೆಂದು ಕೇಬಲ್ ಅಪರೇಟರ್ ಗಳು ಆರೋಪಿಸಿದರು.

ಮೇಲ್ನೋಟಕ್ಕೆ 100ಚಾನೆಲ್ ಗಳು ಎಂದು ಹೇಳಿ, ಪ್ರತಿ ಚಾನೆಲ್ ಪ್ರತ್ಯೇಕ ಚಾನೆಲ್ ಗೆ ದರ ನಿಗದಿಪಡಿಸಿದೆ. ಇದು ಜನರ ಹಣ ಲೂಟಿ ಮಾಡುವ ಹುನ್ನಾರವೆಂದು ಆರೋಪ ಮಾಡಿದರು.

 

ಸಂಬಂಧಿಸಿದ ಸುದ್ದಿ

ಓದಲೇಬೇಕು

ಮಚ್ಚು ಹಿಡಿದು ರೀಲ್ಸ್‌: ರಜತ್‌ನನ್ನು ಮತ್ತೇ ಪೊಲೀಸ್ ಅರೆಸ್ಟ್ ಮಾಡಿದ್ಯಾಕೆ, ಇಲ್ಲಿದೆ ಕಾರಣ

Preity Zinta: ಚಾಹಲ್ ನಾಲ್ಕು ವಿಕೆಟ್ ಪಡೆದಿದ್ದಕ್ಕೂ ಸಾರ್ಥಕವಾಯಿತು, Troll

7 ವರ್ಷಗಳ ಬಳಿಕ ಮತ್ತೇ ನನ್ನನ್ನೇ ಯಾಕೆ ಪ್ರಶ್ನಿಸುತ್ತಿದ್ದಾರೆ ಎಂದು ಅರ್ಥವಾಗುತ್ತಿಲ್ಲ: ರಾಬರ್ಟ್‌ ವಾದ್ರಾ

Sonu Gowda: ದಿಢೀರನೇ ರೀಲ್ಸ್ ಮಾಡಿ ಕ್ಷಮಕೋರಿದ ಬಿಗ್‌ಬಾಸ್‌ ಸ್ಪರ್ಧಿ, ಕೆಟ್ಟ ಮೇಲೆ ಬುದ್ಧಿ ಬಂತಾ ಎಂದ ನೆಟ್ಟಿಗರು

ಲಕ್ಷ್ಮೀ ನಿವಾಸ ಸೀರಿಯಲ್ ನಟನ ಮನೆಗೆ ಗಂಡು ಮಗುವಿನ ಆಗಮನ

ಎಲ್ಲವನ್ನೂ ನೋಡು

ತಾಜಾ

Karnataka Weather: ಕರಾವಳಿ, ಮಲೆನಾಡಿನ ಜನರು ಇಂದಿನ ಹವಾಮಾನ ಎಚ್ಚರಿಕೆ ತಪ್ಪದೇ ಗಮನಿಸಿ

ವಚನಾನಂದ ಸ್ವಾಮೀಜಿ ವಿರುದ್ಧದ ಪೋಕ್ಸೋ ಪ್ರಕರಣದಲ್ಲಿ ಮಹತ್ವದ ಬೆಳವಣಿಗೆ

RajyaSabha Election: ಕರ್ನಾಟಕದಿಂದ ರಾಜ್ಯಸಭೆಗೆ ಸರ್ವಾನುಮತದಿಂದ ಆಯ್ಕೆಯಾದ ಅಭ್ಯರ್ಥಿಗಳು ಇವರೇ

ರಸ್ತೆ ಅಪಘಾತದಲ್ಲಿ ಟಾಪ್ 5 ರಾಜ್ಯಗಳಲ್ಲಿ ಕರ್ನಾಟಕ ಎಷ್ಟನೇ ಸ್ಥಾನದಲ್ಲಿದೆ ಗೊತ್ತಾ

ಅಮ್ಮನನ್ನು ಎತ್ತಿಕೊಂಡು ಹೋದ ತಂದೆ, ಅದನ್ನು ನೋಡಿ ಮಗ ಏನ್ ಮಾಡಿದ ಗೊತ್ತಾ, Video

ಮುಂದಿನ ಸುದ್ದಿ
Show comments