Publish Date: Wed, 21 Oct 2020 (14:34 IST)
Updated Date: Wed, 21 Oct 2020 (14:37 IST)
ಬೆಂಗಳೂರು : ಸಿದ್ದರಾಮಯ್ಯ ಮತ್ತೆ ಸಿಎಂ ಆಗ್ತಾರೆ ಎಂಬ ಜಮೀರ್ ಅಹಮ್ಮದ್ ಹೇಳಿಕೆಗೆ ಸಿಟಿ ರವಿ ವ್ಯಂಗ್ಯ ಮಾಡಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, “ಸಿಎಂ ಆಗಿಯೇ ಸಿದ್ದು ಮೈಸೂರಲ್ಲಿ ಸೋತ್ರು. ಬಾದಾಮಿಯಲ್ಲೇ ಸಿದ್ದು ತಿಣುಕಾಡಿ ಗೆದ್ದಿದ್ದಾರೆ. ಸಿದ್ದು ಪಾಕಿಸ್ತಾನದಲ್ಲಿ ನಿಂತರೆ ಗೆಲ್ಲಬಹುದು” ಎಂದು ಜಮೀರ್ ಹೇಳಿಗೆ ಸಿಟಿ ರವಿ ಲೇವಡಿ ಮಾಡಿದ್ದಾರೆ.