ಪ್ರಚಾರದ ಹುಚ್ಚಿಗೆ ಅಂಗಿ ಹರಿದು ಬಾಲಕ ನಾಟಕ

Webdunia
ಶನಿವಾರ, 2 ಜುಲೈ 2022 (14:11 IST)

ಜೂನ್‌ 27 ಸೋಮವಾರ 13 ವರ್ಷದ ಬಾಲಕನೋರ್ವ ಮದ್ರಸಾದಿಂದ ಹಿಂದಿರುಗುವಾಗ ಕೇಸರಿ ಶಾಲು ಹಾಕಿಕೊಂಡಿದ್ದ ಇಬ್ಬರು ವ್ಯಕ್ತಿಗಳು ನನ್ನ ಮೇಲೆ ಹಲ್ಲೆ ನಡೆಸಿದ್ದಾರೆ ಎಂದು ಬಾಲಕನೋರ್ವ ಆರೋಪ ಮಾಡಿದ್ದ ಘಟನೆ ಮಂಗಳೂರಿನ ಕೃಷ್ಣಾಪುರ ಕಾಟಿಪಳ್ಳದಲ್ಲಿತಡವಾಗಿ ಬೆಳಕಿಗೆ ಬಂದಿದೆ.

ಪೊಲೀಸರ ಕ್ಷಿಪ್ರ ತನಿಖೆಯ ಬಳಿಕ ಪ್ರಕರಣದ ಸತ್ಯಾಸತ್ಯತೆ ಹೊರಬಿದಿದ್ದು, ಆ ಕೋಮು ಸಂಘರ್ಷ ಮಾಡುವ ಕಿಡಿಗೇಡಿಗಳ ಪ್ರಯತ್ನಕ್ಕೆ ತಡೆಬಿದ್ದಿದೆ.ಘಟನೆಯನ್ನು ಮಂಗಳೂರು ಪೊಲೀಸರಿಂದ ವಿಚಾರ ಮಾಡಿದ ವೇಳೆ ಸತ್ಯಾಸತ್ಯೆಗೆ ಹೊರ ಬಂಂದಿದೆ.

ಬಾಲಕ ನೋಡಲು ಕಪ್ಪಾಗಿದ್ದೇನೆ, ಎಷ್ಟು ಓದಿದರೂ ವಿದ್ಯೆ ತಲೆಗೆ ಹತ್ತುತ್ತಿಲ್ಲ ಎನ್ನುವ ಕಾರಣಕ್ಕೆ ಬಾಲಕ ತನ್ನ ಬಗ್ಗೆ ಎಲ್ಲರೂ ಮಾತನಾಡಬೇಕು ನಾನು ಪ್ರಸಿದ್ಧಿ ಪಡೆಯಲಬೇಕೆಂದು ಈ ರೀತಿಯ ಕೃತ್ಯ ಎಸಗಿದ್ದು, ತಾನೇ ತನ್ನ ಅಂಗಿಯನ್ನು ಪೆನ್ನಿನ ಮೂಲಕ ಹರಿದುಕೊಂಡು ಹಲ್ಲೆಯ ಆರೋಪ ಮಾಡಿರುವುದು ತನಿಖೆಯಲ್ಲಿ ತಿಳಿದುಬಂದಿದೆ.

ಈ ಬಗ್ಗೆ ಪ್ರತಿಕ್ರಿಯಿಸಿದ ಮಂಗಳೂರು ನಗರ ಪೊಲೀಸ್ ಕಮಿಷನರ್ ಬಾಲಕನ ಹೇಳಿಕೆಯನ್ನು ಮದ್ರಸ ಶಿಕ್ಷಕರ, ಹೆತ್ತವರ ಹಾಗೂ ವೈದ್ಯರ ಸಮ್ಮುಖದಲ್ಲೇ ಪಡೆದುಕೊಂಡಿದ್ದು, ಆತನ ಆರೋಪ ಸುಳ್ಳು ಎನ್ನುವುದು ತನಿಖೆಯಲ್ಲಿ ಕಥೆ ಕಟ್ಟಿದ್ದ ವಿಚಾರಬಯಲಾಗಿದೆ ಎಂದಿದ್ದಾರೆ.

ಸಂಬಂಧಿಸಿದ ಸುದ್ದಿ

ಓದಲೇಬೇಕು

ಮಚ್ಚು ಹಿಡಿದು ರೀಲ್ಸ್‌: ರಜತ್‌ನನ್ನು ಮತ್ತೇ ಪೊಲೀಸ್ ಅರೆಸ್ಟ್ ಮಾಡಿದ್ಯಾಕೆ, ಇಲ್ಲಿದೆ ಕಾರಣ

Preity Zinta: ಚಾಹಲ್ ನಾಲ್ಕು ವಿಕೆಟ್ ಪಡೆದಿದ್ದಕ್ಕೂ ಸಾರ್ಥಕವಾಯಿತು, Troll

7 ವರ್ಷಗಳ ಬಳಿಕ ಮತ್ತೇ ನನ್ನನ್ನೇ ಯಾಕೆ ಪ್ರಶ್ನಿಸುತ್ತಿದ್ದಾರೆ ಎಂದು ಅರ್ಥವಾಗುತ್ತಿಲ್ಲ: ರಾಬರ್ಟ್‌ ವಾದ್ರಾ

Sonu Gowda: ದಿಢೀರನೇ ರೀಲ್ಸ್ ಮಾಡಿ ಕ್ಷಮಕೋರಿದ ಬಿಗ್‌ಬಾಸ್‌ ಸ್ಪರ್ಧಿ, ಕೆಟ್ಟ ಮೇಲೆ ಬುದ್ಧಿ ಬಂತಾ ಎಂದ ನೆಟ್ಟಿಗರು

ಲಕ್ಷ್ಮೀ ನಿವಾಸ ಸೀರಿಯಲ್ ನಟನ ಮನೆಗೆ ಗಂಡು ಮಗುವಿನ ಆಗಮನ

ಎಲ್ಲವನ್ನೂ ನೋಡು

ತಾಜಾ

ನಿಮ್ಮ ಅಡ್ಡಮತದಾನ ಕೆಸರೆರಚಾಟಕ್ಕೆ ಧರ್ಮಸ್ಥಳವನ್ನು ಎಳೆದು ತರುವುದು ಯಾಕೆ: ವಿಜಯೇಂದ್ರ ವಿರುದ್ಧ ಆಕ್ರೋಶ

Karnataka Weather: ಈ ವಾರ ರಾಜ್ಯದ ಯಾವ ಭಾಗಗಳಲ್ಲಿ ಎಷ್ಟು ಮಳೆಯಾಗಲಿದೆ ಇಲ್ಲಿದೆ ವಿವರ

ಕಾಂಗ್ರೆಸ್ ಸಮಾವೇಶದಿಂದ ಟ್ರಾಫಿಕ್ ಜ್ಯಾಮ್ ಆರೋಪ: ನೀಟ್ ಪರೀಕ್ಷೆ ಮಿಸ್ ಮಾಡಿಕೊಂಡ ವಿದ್ಯಾರ್ಥಿಗಳ ಕಣ್ಣೀರು, ವಿಪಕ್ಷಗಳ ಹಿಡಿಶಾಪ Video

ನಾವೆಲ್ಲ ಕಸ ಗುಡಿಸಕ್ಕೆ ಇದೀವಾ, ಯೂಸ್ ಲೆಸ್ ಫೆಲೋಸ್: ಡಿಕೆ ಡಿಕೆ ಎಂದು ಕೂಗಿದ ಕಾರ್ಯಕರ್ತರ ಮೇಲೆ ಸಿಟ್ಟಾದ ಮಲ್ಲಿಕಾರ್ಜುನ ಖರ್ಗೆ Video

ಆರ್‌ಎಸ್‌ಎಸ್‌ನವರಿಗೆ ಧೈರ್ಯವಿಲ್ಲ ಪುಕ್ಕಲರು: ಅಧಿಕಾರ ಸ್ವೀಕರಿಸುತ್ತಿದ್ದ ಹಾಗೇ ಗುಡುಗಿದ ಬಿಕೆ ಹರಿಪ್ರಸಾದ್‌

ಮುಂದಿನ ಸುದ್ದಿ
Show comments