Select Your Language

Notifications

webdunia
webdunia
webdunia
मंगलवार, 15 अक्टूबर 2024
webdunia

ಮದುವೆಯಾದ ಮರುದಿನವೇ ಪತ್ನಿ ಗರ್ಭಿಣಿ : ಪತಿಗೆ ಬಿಗ್ ಶಾಕ್

ಮದುವೆಯಾದ ಮರುದಿನವೇ ಪತ್ನಿ ಗರ್ಭಿಣಿ : ಪತಿಗೆ ಬಿಗ್ ಶಾಕ್
ಲಕ್ನೋ , ಭಾನುವಾರ, 8 ಮಾರ್ಚ್ 2020 (19:23 IST)

ಮದುವೆಯಾದ ಮರುದಿನವೇ ತನ್ನ ಪತ್ನಿ ಗರ್ಭಿಣಿಯಾಗಿರುವ ವಿಷಯ ತಿಳಿದ ಗಂಡ ಶಾಕ್ ಗೆ ಒಳಗಾಗಿದ್ದಾನೆ.
 

ಉತ್ತರಪ್ರದೇಶದ ಬುಲಂದರಶಹರ ಪ್ರದೇಶದ ಯುವಕನೊಬ್ಬ ಫೆ. 15 ರಂದು ಯುವತಿಯೊಬ್ಬಳನ್ನು ಬಾಳ ಸಂಗಾತಿಯನ್ನಾಗಿ ಸ್ವೀಕಾರ ಮಾಡಿದ್ದನು. ಅದ್ದೂರಿಯಾಗಿ ಮದುವೆ ನೆರವೇರಿತ್ತು.

ಆದರೆ ಮದುವೆ ಮರುದಿನವೇ ಪತ್ನಿ ಹೊಟ್ಟೆ ನೋವೆಂದು ಒದ್ದಾಡಿದ್ದಾಳೆ. ಆಗ ಆಸ್ಪತ್ರೆಗೆ ಕರೆದುಕೊಂಡು ಹೋದಾಗ ಪತ್ನಿ ಗರ್ಭಿಣಿಯಾಗಿರುವ ವಿಷಯ ತಿಳಿದು ಗಂಡನಿಗೆ ಶಾಕ್ ಹೊಡೆದಂತೆ ಆಗಿದೆ.

 

webdunia

ಪತ್ನಿ ವಿರುದ್ಧ ಪತಿ ಪೊಲೀಸ್ ಠಾಣೆಯಲ್ಲಿ ಕೇಸ್ ದಾಖಲು ಮಾಡಿದ್ದಾನೆ. ಯುವತಿಯು ತಾನು ಪ್ರೀತಿಸುತ್ತಿದ್ದ ಹುಡುಗನೊಂದಿಗೆ ಲೈಂಗಿಕ ಕ್ರಿಯೆ ನಡೆಸಿದ್ದಾಗಿ ಹೇಳಿಕೊಂಡಿದ್ದು ಪ್ರಿಯಕರನನ್ನೇ ಮದುವೆಯಾಗೋದಾಗಿ ಹಠ ಹಿಡಿದಿದ್ದಾಳೆ.

 

 


Share this Story:

Follow Webdunia kannada

ಮುಂದಿನ ಸುದ್ದಿ

ಶಿಶುಗಳಿಗೆ ರಾಗಿ ಗಂಜಿ ಕುಡಿಸಿದ ಜಿಲ್ಲಾ ಪಂಚಾಯತ್ ಅಧ್ಯಕ್ಷೆ