Publish Date: Sun, 11 Jul 2021 (14:28 IST)
Updated Date: Sun, 11 Jul 2021 (15:12 IST)
ಕೇಂದ್ರ ಸರ್ಕಾರ ಬೀದಿ ಬದಿ ವ್ಯಾಪಾರಿಗಳಿಗೆ ಆತ್ಮನಿರ್ಬರ ಅಭಿಯಾನದಡಿ ರಾಷ್ಟ್ರೀಕೃತ ಬ್ಯಾಂಕ್ ಗಳಿಂದ 10 ಸಾವಿರ ಸಾಲ ನೀಡುವ ಯೋಜನೆಯಲ್ಲಿ ಆಗಿರುವ ಅನಾನುಕಾಲದ ಬಗ್ಗೆ ಸಭೆ ನಡೆಯಿತು ಇಂದಿನ ಸಭೆಯಲ್ಲಿ ಕರ್ನಾಟಕ ಬೀದಿ ಬಳಿ ವ್ಯಾಪಾರಿ ಸಂಘಟನೆಗಳ ಒಕ್ಕೂಟದ ಅಧ್ಯಕ್ಷ ರಂಗಸ್ವಾಮಿ ರಾಜರಾಜೇಶ್ವರಿ ನಗರದ ಶಾಖೆಯ ಬೀದಿ ಬದಿ ವ್ಯಾಪಾರಿಗಳೊಂದಿಗೆ ಚರ್ಚೆ ನಡೆಸಿ ಬ್ಯಾಂಕ್ ಕಿಗೆ ಸರಿಯಾದ ದಾಖಲೆಗಳನ್ನು ನೀಡಿ ಸಾಲವನ್ನು ಪಡೆಯಲು ಸೂಚಿಸಿದರು. [2]