Publish Date: Thu, 19 Oct 2023 (13:20 IST)
Updated Date: Thu, 19 Oct 2023 (13:01 IST)
ಕಸಹಾಕೋರಿಗೆ ಪಾಲಿಕೆ ಇಂದ ಬಾರಿ ಮೊತ್ತದ ದಂಡ ಬೀಳಲಿದೆ. ಇನ್ನುಮುಂದೆ ಎಲ್ಲೆಂದರಲ್ಲಿ ಕಸ ಹಾಕಿದ್ರೆ ದಂಡ ಬೀಳೋದು ಫಿಕ್ಸ್ .ಕಸ ಹಾಕಿದ್ರೆ ಬಿಬಿಎಂಪಿ ಇಂದ 1000 ಸಾವಿರ ದಂಡ ಬೀಳುತ್ತೆ.ಕಸ ಹಾಕುವ ಜಾಗಗಳಲ್ಲಿ ಪೋಸ್ಟರ್ ಹಾಕಿ ಪಾಲಿಕೆ ಎಚ್ಚರಿಕೆ ನೀಡಿದೆ.ಕಸ ಹಾಕುವ ಜಾಗದಲ್ಲಿ ಗಿಡದ ಪಾರ್ಟ್ ಗಳಿಟ್ಟು ಕಸ ಹಾಕದಂತೆ ಮನವಿ ಮಾಡಲಾಗಿದೆ ಎಂದು ಬಿಬಿಎಂಪಿ ಆಯುಕ್ತ ತುಷಾರ್ ಗಿರೀನಾಥ್ ರಿಂದ್ ಆದೇಶ ನೀಡಲಾಗಿದೆ.
ಕಸ ಹಾಕುವ ಜಾಗದಲ್ಲಿ ಸಿಸಿಟಿವಿ ಅಳವಡಿಕೆ ಮಾಡಲು ಬಿಬಿಎಂಪಿ ಮುಂದಾಗಿದೆ.ಎಲ್ಲೆಂದರಲ್ಲಿ ಕಸ ಹಾಕುವರ ಮೇಲೆ ನಿಗಾ ಇಡಲು ಬಿಬಿಎಂಪಿ ಮುಂದಾಗಿದೆ.ನಗರದ ರಸ್ತೆಗಳಲ್ಲಿ ಕಸದ ಹಾವಳಿ ಹೆಚ್ಚಿದ್ದು ನಿಯಂತ್ರಣಕ್ಕೆ ಅಧಿಕಾರಿಗಳು