Select Your Language

Notifications

webdunia
webdunia
webdunia
मंगलवार, 15 अक्टूबर 2024
webdunia

ಮದ್ಯ ಪ್ರಿಯರೇ ಎಚ್ಚರ! ಮದ್ಯ ಹೋಂ ಡೆಲಿವರಿ ಮಾಡುವುದಾಗಿ ವಂಚನೆ

ಮದ್ಯ ಪ್ರಿಯರೇ ಎಚ್ಚರ! ಮದ್ಯ ಹೋಂ ಡೆಲಿವರಿ ಮಾಡುವುದಾಗಿ ವಂಚನೆ
ರಾಯಚೂರು , ಬುಧವಾರ, 22 ಏಪ್ರಿಲ್ 2020 (07:15 IST)
ರಾಯಚೂರು : ಲಾಕ್ ಡೌನ್  ಹಿನ್ನಲೆಯಲ್ಲಿ ಮದ್ಯ ಮಾರಾಟಕ್ಕೆ ಬ್ರೇಕ್ ಬಿದ್ದಿರುವುದನ್ನೇ  ಬಂಡವಾಳ ಮಾಡಿಕೊಂಡ ಕೆಲವು ವಂಚಕರು ಆನ್ ಲೈನ್ ನಲ್ಲಿ ಮದ್ಯ ಪ್ರಿಯರನ್ನು ವಂಚಿಸಲು ಮುಂದಾಗಿದ್ದಾರೆ.


ರಾಯಚೂರಿನ ಅಮೃತ ವೈನ್ ಶಾಪ್ ನಿಂದ ಎಲ್ಲಾ ಬ್ರಾಂಡ್ ನ ಮದ್ಯ ಹೋಂ ಡೆಲಿವರಿ ಮಾಡುವುದಾಗಿ ಫೇಸ್ ಬುಕ್ ನಲ್ಲಿ ತಪ್ಪಾದ ವಿಳಾಸ ನೀಡಿ ಜನರನ್ನು ವಂಚಿಸುತ್ತಿದ್ದಾರೆ. ಮೊದಲು ಪೋನ್ ಪೇ ಮೂಲಕ ಖಾತೆಗೆ ಹಣ ಹಾಕುವಂತೆ ಹೇಳಿ ಬಳಿಕ ಮದ್ಯ ನೀಡದೆ ವಂಚಿಸಲು ಮುಂದಾಗಿದ್ದಾರೆ.


ಈ ಬಗ್ಗೆ ಅಬಕಾರಿ ಪೊಲೀಸರು ಸ್ಪಷ್ಟನೆ ನೀಡಿದ್ದು, ಈ ರೀತಿ ವಂಚಿಸುತ್ತಿರುವವರ ಪತ್ತೆಗೆ ಮುಂದಾಗಿದ್ದಾರೆ ಎಂಬುದಾಗಿ ತಿಳಿದುಬಂದಿದೆ.

Share this Story:

Follow Webdunia kannada

ಮುಂದಿನ ಸುದ್ದಿ

ಪಾದರಾಯನಪುರದಲ್ಲಿದ್ದ 19 ತಬ್ಲಿಘಿಗಳ ವಿರುದ್ಧ ಕೇಸ್ ದಾಖಲು