Publish Date: Fri, 09 Jun 2023 (21:00 IST)
Updated Date: Fri, 09 Jun 2023 (20:50 IST)
ಸಿಲಿಕಾನ್ ಸಿಟಿಯಲ್ಲಿ ಮಳೆ ಆರಂಭವಾಗಿದ್ದು,ಮಧ್ಯಾಹ್ನದಿಂದ ಎಂದಿನಂತೆ ಬಿಸಿಲು ಇದ್ದು.ಸಂಜೆ ಆಗ್ತಿದಂತೆ ನಗರದ ಹಲವೆಡೆ ಮಳೆ ಆರಂಭವಾಗಿದೆ. ದಿಢೀರ್ ಮಳೆಯಿಂದ ವಾಹನ ಸವಾರರು ಹೈರಾಣಾಗಿದ್ದಾರೆ.ನಗರದ ಮಲೇಶ್ವರಂ ,ಯಶವಂತಪುರ ಸೇರಿದಂತೆ ಹಲವೆಡೆ ಮಳೆಯಾಗಿದ್ದು,ಮಳೆಯಿಂದ ದ್ವಿಚಕ್ರ ವಾಹನಸವಾರರು ಬಸ್ ನಿಲ್ದಾಣ, ಮರಗಳ ಬಳಿ ಆಶ್ರಯ ಪಡೆದಿದ್ದಾರೆ.
geetha
Publish Date: Fri, 09 Jun 2023 (21:00 IST)
Updated Date: Fri, 09 Jun 2023 (20:50 IST)