Select Your Language

Notifications

webdunia
webdunia
webdunia
webdunia

ಬಿಸಿ ಪಾಟೀಲ್ ಪುತ್ರಿ ಬೈ ಎಲೆಕ್ಷನ್ ಕ್ಯಾಂಡಿಡೇಟ್?

ಬಿ.ಸಿ.ಪಾಟೀಲ್
ಅನರ್ಹಗೊಂಡಿರೋ ಶಾಸಕ ಬಿ.ಸಿ.ಪಾಟೀಲ್ ತಮ್ಮ ಪುತ್ರಿಯೊಂದಿಗೆ ಆಗಮಿಸಿ ಮುಖ್ಯಮಂತ್ರಿಯನ್ನ ಭೇಟಿ ಮಾಡಿರೋದು ಹಲವು ಚರ್ಚೆಗೆ ಕಾರಣವಾಗಿವೆ.

ಹಿರೆಕೇರೂರು ಕ್ಷೇತ್ರದಿಂದ ಉಪ ಚುನಾವಣೆಯಲ್ಲಿ ಬಿ.ಸಿ. ಪಾಟೀಲ್ ಅವರ ಪುತ್ರಿಯಾದ ಸೃಷ್ಟಿ ಸ್ಪರ್ಧೆ ಮಾಡ್ತಾರೆ. ಹೀಗಂತ ಸುದ್ದಿ ಹರಿದಾಡಲಾರಂಭಿಸಿದೆ.

ಸುಪ್ರೀಂ ಕೋರ್ಟ್ ವಿಳಂಬವಾಗಿ ಬಂದರೆ ಆಗ ಸೃಷ್ಟಿ ಪಾಟೀಲ್ ರನ್ನು ಚುನಾವಣೆ ಅಖಾಡಕ್ಕೆ ಇಳಿಸಲು ಸಿದ್ಧತೆ ನಡೆಸಲಾಗುತ್ತಿದೆ.

ಕ್ಷೇತ್ರದ ಜನರು ಹೇಳಿದಂತೆ ನಾನು ಕೇಳುವೆ ಅಂತ ಬಿ.ಸಿ.ಪಾಟೀಲ್ ಹೇಳಿದ್ದಾರೆ.  



Share this Story:

Follow Webdunia kannada

ಮುಂದಿನ ಸುದ್ದಿ

ರಾಜಕೀಯ ನೋವು ಸಾಕಾಗಿದೆ ಎಂದ ದೇವೇಗೌಡ