Daily Horoscope
✕

ಬಿಬಿಎಂಪಿಯ ಮಹಾಎಡವಟ್ಟು 2 ತಿಂಗಳಿಗೆ ಬಿರುಕುಬಿಟ್ಟ ರಸ್ತೆ

Webdunia
ಭಾನುವಾರ, 15 ಮೇ 2022 (18:56 IST)
ಬಾಯ್ತೆರದ ಗುಂಡಿಗಳು, ಪಕ್ಕದಲ್ಲೆ ಹೋಡಾಡ್ತಿರುವ ವಾಹನಗಳು, ರೆಡೆಯಾಗಿರುವ ಹೊಸ ರಸ್ತೆ ಈ ದೃಶ್ಯಗಳು ಕಂಡು ಬಂದದ್ದು, ಕೆಂಗೇರಿ ಮೈಸೂರು ರಸ್ತೆಯಲ್ಲಿ.. ಹೌದು ಕಳೆದ 2 ತಿಂಗಳ ಹಿಂದೆ ರೆಡಿ ಆದ ಈ ಮೈಸೂರ್ ರಸ್ತೆ ಕಳಪೆ ಕಾಮಗಾರಿ ಇಂದ ಈಗ ಬಿರುಕು ಬಿಟ್ಟಿದೆ.. ತಡೆಗೋಡೆ ಹುರುಳುತ್ತಿದೆ.. ಮತ್ತು ಪಕ್ಕದ ಒಂದು ಬದಿ ರಸ್ತೆ ಈಗಾಗ್ಲೆ ಹುರುಳಿತಿದೆ.. ರಸ್ತೆಯ ಕಾಲುಬಾಗ ಕುಸಿದಿದ್ದು,‌‌ ಇದ್ರಿಂದ ವಾಹನಸವಾರರು ಪರದಾಡುವ ಸ್ಥಿತಿ ಕ್ರಿಯೇಟ್ ಆಗಿದೆ.. ಇದು ಸಹ ಅಧಿಕಾರಿಕಳಿಗೆ ಕಂಡಿಲ್ಲ.. ಸ್ಥಳಕ್ಕು ಬೇಟಿ‌ ನೀಡಿಲ್ಲ.. ಇದು ಬೇಜಾವಬ್ದಾರಿ ಅಲ್ದೀರಾ ಮತ್ತಿನ್ನೇನು.? 
 
ಪೊಲೀಸನವ್ರು ವಾಹನ ಹೋಗದಂತೆ ಬ್ಯಾರಿಗೇಟರ್ ಗಳನ್ನ ಹಾಕಿದ್ದಾರೆ.. ಒಂದುವರೆ ವರ್ಷದ ಹಿಂದೆ ಕೆಂಗೇರಿ ಮೋರಿ ತಡೆ ಗೋಡೆ ಹುರುಳಿದ ಕಾರಣ ವಾಹನ ಒಂದೆ ಬದಿಯಲ್ಲಿ 2 ವೆ ಹೋಡಾಡ್ತಿದ್ರು, ಆದ್ರೆ ಈಗ ಇನ್ನೇನು ಎಲ್ಲಾ ಸರಿ ಹೋಯ್ತು ಅಂತ ನಿಟ್ಟುಸಿರುವ ಬಿಡುವಷ್ಟರಲ್ಲಿ ಕೆಂಗೇರಿಯಿಂದ ಮಾರ್ಕೆಟ್ ಗೆ ಹೋಗುವ ದಾರಿ ಕುಸಿದಿದೆ.

ಸಂಬಂಧಿಸಿದ ಸುದ್ದಿ

ಓದಲೇಬೇಕು

ಮಚ್ಚು ಹಿಡಿದು ರೀಲ್ಸ್‌: ರಜತ್‌ನನ್ನು ಮತ್ತೇ ಪೊಲೀಸ್ ಅರೆಸ್ಟ್ ಮಾಡಿದ್ಯಾಕೆ, ಇಲ್ಲಿದೆ ಕಾರಣ

Preity Zinta: ಚಾಹಲ್ ನಾಲ್ಕು ವಿಕೆಟ್ ಪಡೆದಿದ್ದಕ್ಕೂ ಸಾರ್ಥಕವಾಯಿತು, Troll

7 ವರ್ಷಗಳ ಬಳಿಕ ಮತ್ತೇ ನನ್ನನ್ನೇ ಯಾಕೆ ಪ್ರಶ್ನಿಸುತ್ತಿದ್ದಾರೆ ಎಂದು ಅರ್ಥವಾಗುತ್ತಿಲ್ಲ: ರಾಬರ್ಟ್‌ ವಾದ್ರಾ

Sonu Gowda: ದಿಢೀರನೇ ರೀಲ್ಸ್ ಮಾಡಿ ಕ್ಷಮಕೋರಿದ ಬಿಗ್‌ಬಾಸ್‌ ಸ್ಪರ್ಧಿ, ಕೆಟ್ಟ ಮೇಲೆ ಬುದ್ಧಿ ಬಂತಾ ಎಂದ ನೆಟ್ಟಿಗರು

ಲಕ್ಷ್ಮೀ ನಿವಾಸ ಸೀರಿಯಲ್ ನಟನ ಮನೆಗೆ ಗಂಡು ಮಗುವಿನ ಆಗಮನ

ಎಲ್ಲವನ್ನೂ ನೋಡು

ತಾಜಾ

ಪ್ರಧಾನಿ ಮೋದಿ ಹುಟ್ಟುಹಬ್ಬವನ್ನು ವಿಶಿಷ್ಟವಾಗಿ ಆಚರಿಸಿದ ಬಿಜೆಪಿ ನಾಯಕರು

ಮುಸ್ಲಿಮರೇ ಫಸ್ಟ್ ಎಂದಿದ್ದ ಅರವಿಂದ ಬೋಳಾರ್ ಈಗ ಕೈ ಮುಗಿದು ಹೀಗೆ ಬೇಡಿಕೊಂಡ್ರು

ದೇಶಸೇವೆಗೆ ಸಮರ್ಪಿಸಿಕೊಂಡ ಪ್ರಧಾನಿ ನರೇಂದ್ರ ಮೋದಿ ಜೀ: ವಿಜಯೇಂದ್ರ

Gold Price: ಚಿನ್ನದ ದರ ಇಂದು ಎಷ್ಟಾಗಿದೆ ನೋಡಿ

ಏಯ್ ನೀನೂ ಸ್ವಲ್ಪ ತಿನ್ನೋ… ನಂದಿ ತಿನ್ನಲಿಲ್ಲವೆಂದು ಕೋತಿ ಏನು ಮಾಡ್ತು ನೋಡಿ Video

ಮುಂದಿನ ಸುದ್ದಿ
Show comments