Select Your Language

Notifications

webdunia
webdunia
webdunia
webdunia

ದಿವಂಗತ ನಟ ಪುನೀತ್ ರಾಜ್‍ಕುಮಾರ್ ಗೆ 1 ನೇ ಸಾಲಿನ ಬಸವಶ್ರೀ ಪ್ರಶಸ್ತಿ..?

Basavashree Award for the late actor Puneet Rajkumar?
2021 ನೇ ಸಾಲಿನ ಬಸವಶ್ರೀ ಪ್ರಶಸ್ತಿಯನ್ನು ದಿವಂಗತ ನಟ ಪುನೀತ್ ರಾಜ್‍ಕುಮಾರ್ ಅವರಿಗೆ ನೀಡಬೇಕೆಂದು ಚಿತ್ರದುರ್ಗದಲ್ಲಿ ಮುರುಘಾಶರಣರು ಹೇಳಿದರು.ಇನ್ನು ಮುರುಘಾ ಮಠದಿಂದ ಪ್ರತೀ ಸಾಲಿನಲ್ಲಿ ಕೊಡುವ ಪ್ರತಿಷ್ಠಿತ ಪ್ರಶಸ್ತಿಯಾದ ಬಸವಶ್ರೀ ಪ್ರಶಸ್ತಿ ಮತ್ತು 5 ಲಕ್ಷ  ಪ್ರಶಸ್ತಿ ಪತ್ರವನ್ನ ನೀಡಿಲಾಗುತ್ತದೆ.ಈಗಾಗಲೇ ಪುನೀತ್ ಕುಟುಂಬದವರೊಂದಿಗೆ ಮಾತನಾಡಲಾಗಿದೆ.ಮುಂದಿನ ಬಸವ ಜಯಂತಿಯಂದು ಪ್ರಶಸ್ತಿಯನ್ನು ಪುನೀತ್ ಪತ್ನಿ ಅಶ್ವಿನಿ ಅವರು ಮತ್ತು ಶಿವರಾಜ್ ಕುಮಾರ್ ಸ್ವೀಕರಿಸಲು ಆಹ್ವಾನಿಸಲಾಗುತ್ತದೆ ಎಂದು ಹೇಳಿದರು.

Share this Story:

Follow Webdunia kannada

ಮುಂದಿನ ಸುದ್ದಿ

ದೇಶದ ಜನತೆಗೆ ಕೇಂದ್ರ ಸರ್ಕಾರ ಗಿಫ್ಟ್