ಡಿಸಿಎಂ ಡಿಕೆಶಿವಕುಮಾರ್ ಗೆ ಅಶ್ವಥ್ ನಾರಾಯಣ್ ತಿರುಗೇಟು

Webdunia
ಮಂಗಳವಾರ, 17 ಅಕ್ಟೋಬರ್ 2023 (14:25 IST)
ಹಿಂದೆ ಸಿಎಂ ಕಚೇರಿ ಯಲ್ಲಿ ಏನ್ ನಡೀತ್ತಿತ್ತು ಎಂಬುದರ ಬಗ್ಗೆ ಬಿಚ್ಚಿಡುವ ಬಗ್ಗೆ ಡಿಕೆಶಿ ಹೇಳಿಕೆ ವಿಚಾರವಾಗಿ ಮಾಜಿ ಸಚಿವ ಅಶ್ವಥ್ ನಾರಾಯಣ್ ಟಾಂಗ್ ನೀಡಿದ್ದಾರೆ.ಇವ್ರು ದೊಡ್ಡ ಮಹಾಪುರುಷರು ಸತ್ಯ ಹರಿಶ್ಚಂದ್ರರು,ಸತ್ಯಹರಿಶ್ಚಂದ್ರರು ಅಂದರೆ ಡಿಕೆ ಶಿವಕುಮಾರ್, ಸತ್ಯ ಹರಿಶ್ಚಂದ್ರರು ಎಂದರೆ ಸಿದ್ದರಾಮಯ್ಯ ಅಲ್ವಾ?ಐಟಿ ರೇಡ್ ನಲ್ಲಿ ಸಿಕ್ಕಿರುವ ಹಣ ಯಾರು ಎಂದು ಹೇಳ್ರಿ.ಇಡೀ ರಾಜ್ಯವನ್ನು ಲೂಟಿ ಮಾಡಿದವರು.ತಿಹಾರ್ ಜೈಲಿನಿಂದ ಬಂದವರು.ಹ್ಯೂಬ್ಲಟ್ ವಾಚ್ ಹಾಕೊಂಡು ಶೋಕಿ ಮಾಡಿದವರು.ಆಯ್ತಪ್ಪ ಸಮಯ ಬಂದಿದೆ ಅದೇನು ಹೇಳಿಸಪ್ಪ ನೋಡೋಣ.ಅಂಬಿಕಾಪತಿ ಹಾಗೂ ಮಹಾಲಕ್ಷ್ಮಿ ಲೇಔಟ್ ನಲ್ಲಿ ಸಿಕ್ಕ ಹಣ ಯಾರದ್ದು ಎಂದು ಫಸ್ಟ್‌ ಹೇಳಪ್ಪ ಎಂದು ಡಿಸಿಎಂ ಡಿಕೆಶಿ ಮಾತಿಗೆ ಅಶ್ವಥ್ ನಾರಾಯಣ್ ತಿರುಗೇಟು ‌ ನೀಡಿದ್ದಾರೆ.

ಸಂಬಂಧಿಸಿದ ಸುದ್ದಿ

ಓದಲೇಬೇಕು

ಮಚ್ಚು ಹಿಡಿದು ರೀಲ್ಸ್‌: ರಜತ್‌ನನ್ನು ಮತ್ತೇ ಪೊಲೀಸ್ ಅರೆಸ್ಟ್ ಮಾಡಿದ್ಯಾಕೆ, ಇಲ್ಲಿದೆ ಕಾರಣ

Preity Zinta: ಚಾಹಲ್ ನಾಲ್ಕು ವಿಕೆಟ್ ಪಡೆದಿದ್ದಕ್ಕೂ ಸಾರ್ಥಕವಾಯಿತು, Troll

7 ವರ್ಷಗಳ ಬಳಿಕ ಮತ್ತೇ ನನ್ನನ್ನೇ ಯಾಕೆ ಪ್ರಶ್ನಿಸುತ್ತಿದ್ದಾರೆ ಎಂದು ಅರ್ಥವಾಗುತ್ತಿಲ್ಲ: ರಾಬರ್ಟ್‌ ವಾದ್ರಾ

Sonu Gowda: ದಿಢೀರನೇ ರೀಲ್ಸ್ ಮಾಡಿ ಕ್ಷಮಕೋರಿದ ಬಿಗ್‌ಬಾಸ್‌ ಸ್ಪರ್ಧಿ, ಕೆಟ್ಟ ಮೇಲೆ ಬುದ್ಧಿ ಬಂತಾ ಎಂದ ನೆಟ್ಟಿಗರು

ಲಕ್ಷ್ಮೀ ನಿವಾಸ ಸೀರಿಯಲ್ ನಟನ ಮನೆಗೆ ಗಂಡು ಮಗುವಿನ ಆಗಮನ

ಎಲ್ಲವನ್ನೂ ನೋಡು

ತಾಜಾ

Video, ವಿಧಾನಸಭೆಯೊಳಗೆ ರಾಜಸ್ಥಾನದ ಬಿಜೆಪಿ ನಾಯಕನ ಇದೆಂಥಾ ನಡವಳಿಕೆ

ಕುರ್ಚಿ ಗುದ್ದಾಟದ ನಡುವೆ ಕುತೂಹಲ ಮೂಡಿಸಿದ ಪರಮೇಶ್ವರ್ ಹೇಳಿಕೆ

Video: ನಾನೂ, ನನ್ನ ಸಹೋದರಿ ಜಗಳ ಮಾಡಿದ್ವಿ: ಪ್ರಿಯಾಂಕಾಗೆ ಹೀಗೆ ಮ್ಯಾಜಿಕ್ ಮಾಡಿದ್ರಂತೆ ರಾಹುಲ್ ಗಾಂಧಿ

ಅಮ್ಮನಿಂದ ತಳ್ಳಲ್ಪಟ್ಟ ಕೋತಿ ಮರಿಗೆ ಅಮ್ಮನಾಗಿದ್ದ ಗೊಂಬೆಗೆ ಡಿಮ್ಯಾಂಡಪ್ಪೋ, ಡಿಮ್ಯಾಂಡ್‌

ಶೀಘ್ರವೇ ನಗರದ 28 ಶಾಸಕರೊಂದಿಗೆ ಸಭೆ ನಡೆಸುತ್ತೇನೆಂದ ಈಶ್ವರ್ ಖಂಡ್ರೆ, ಕಾರಣ ಏನ್ ಗೊತ್ತಾ

ಮುಂದಿನ ಸುದ್ದಿ
Show comments