Publish Date: Friday, 30 January 2026 (17:42 IST)
Updated Date: Friday, 30 January 2026 (01:44 IST)
ಚಿಲುಮೆ ಸಂಸ್ಥೆಯಿಂದ ಮತದಾರರ ಮಾಹಿತಿ ಸಂಗ್ರಹ ಪ್ರಕರಣಕ್ಕೆ ಸಂಬಂಧಿಸಿದಂತೆ ಮತ್ತೋರ್ವ ಆರೋಪಿಯನ್ನ ಪೊಲೀಸರು ಬಂಧಿಸಿದ್ದಾರೆ.ಅನೀಲ್ ಬಂಧಿತ ಆರೋಪಿಯಾಗಿದ್ದು,ಮಹಾದೇವಪುರ ಕ್ಷೇತ್ರದ ಉಸ್ತುವಾರಿಯನ್ನ ಅನಿಲ್ ನೋಡಿಕೊಳ್ಳುತ್ತಿದ್ದ.ಮತದಾರರ ಮಾಹಿತಿ ಸಂಗ್ರಹದ ಎಲ್ಲಾ ಕಾರ್ಯಗಳು ಈತನ ನೇತೃತ್ವದಲ್ಲಿ ನಡೆಯುತಿತ್ತು.ಚಿಲುಮೆ ಸಂಸ್ಥೆಯಲ್ಲಿ ಬಿಎಲ್ ಓ ಗಳಾಗಿದ್ದವರು ಈತನಿಗೆ ರಿಪೋರ್ಟ್ ಮಾಡಿಕೊಳ್ಳುತ್ತಿದರು.