Select Your Language

Notifications

webdunia
webdunia
webdunia
webdunia

ನರೇಂದ್ರ ಮೋದಿ ದೇವಾಲಯ ನಿರ್ಮಿಸಿದ ಅನ್ನದಾತ

ನರೇಂದ್ರ ಮೋದಿ
ಪ್ರಧಾನಿ ನರೇಂದ್ರ ಮೋದಿಯ ದೇವಸ್ಥಾನವೊಂದನ್ನು ಅನ್ನದಾತನೊಬ್ಬ ನಿರ್ಮಾಣ ಮಾಡಿ ಗಮನ ಸೆಳೆದಿದ್ದಾನೆ.

ತಮಿಳುನಾಡಿನಲ್ಲಿ ಹೇಳಿಕೇಳಿ ರಾಜಕೀಯ ವ್ಯಕ್ತಿಗಳು, ಸೆಲೆಬ್ರಿಟಿಗಳಿಗೆ ದೇವಾಲಯಗಳು ಹೆಚ್ಚಾಗುತ್ತಲೇ ಇವೆ. ಈ ಸಾಲಿಗೆ ಐವತ್ತು ವರ್ಷದ ರೈತ ಶಂಕರ್ ಎಂಬಾತ ನರೇಂದ್ರ ಮೋದಿ ದೇಗುಲ ನಿರ್ಮಾಣ ಮಾಡಿ ಹೊಸ ದೇಗುಲ ಸೇರ್ಪಡೆಗೊಳಿಸಿದ್ದಾನೆ.

ಕೃಷಿ ಭೂಮಿಯಲ್ಲಿಯೇ ಮೋದಿ ಪ್ರತಿಮೆಯನ್ನು ದೇಗುಲ ಮಾಡಿ ಸ್ಥಾಪನೆ ಮಾಡಿದ್ದಾನೆ. ತಿರುಚನಾಪಳ್ಳಿಯ ಎರಕುಡಿಯಲ್ಲಿ ಈ ದೇಗುಲ ನಿರ್ಮಾಣವಾಗಿದೆ.



Share this Story:

Follow Webdunia kannada

ಮುಂದಿನ ಸುದ್ದಿ

ಬಿಜೆಪಿ ಸರಕಾರ ಬೀಳಿಸೋಕೆ ಕಾಂಗ್ರೆಸ್ ನಿಂದ ಷಡ್ಯಂತ್ರ