ಬಿ.ಬಿ.ಎಂ.ಪಿ ಯ ಬಜೆಟ್ ನ ಅನುದಾನವನ್ನು 8 ವಲಯಗಳಿಗೆ ಬಿಡುಗಡೆ ಮಾಡಿರುವಆಡಳಿತಗಾರರ ವಿರುದ್ದ ಮಾಜಿ ಸದಸ್ಯರುಗಳು ಅಸಮಾದಾನ ವ್ಯಕ್ತಪಡಿಸಿದ್ದಾರೆ.ಪ್ರತಿವಾರ್ಡಿಗೆ 60 ಲಕ್ಷ ರೂಪಾಯಿಗಳನ್ನು ಒದಗಿಸಿರುವುದಕ್ಕೆ ಎಲ್ಲೆಡೆ ಆಕ್ರೋಶಕ್ಕೆ ಆಡಳಿತಗಾರರು ಗುರಿಯಾಗಿದ್ದಾರೆ. ರಸ್ತೆಗಳಗುಂಡಿ ಮುಚ್ವಲು.ರಸ್ತೆಗಳ ದುರಸ್ತಿ.ಚರಂಡಿಯಲ್ಲಿ ಹೂಳೆತ್ತಲು.ಸೇರಿದಂತೆ ಇನ್ನಿತ್ತರ ನಿರ್ವಹಣೆಗಳಿಗೆ ಈ ಅನುದಾನ ಸಾಕಾಗುವುದಿಲ್ಲ.ಎಂದು ವಿರೋದ ಪಕ್ಷದ ಮಾಜಿನಾಯಕ ಎ.ಎಚ್. ಬಸವರಾಜ್ ತಮ್ಮ ಅಸಮಾದಾನವನ್ನು ಹೊರಹಾಕಿದ್ದಾರೆ.ಮಾರ್ಚ್ 30 ರಂದು ಬಜೆಟ್ ಮಂಡಿಸಲಾಗಿತ್ತು.ವಿಶೇಷ ಹಣಕಾಸು ಆಯುಕ್ತೆ ತುಳಸಿಮದ್ದಿನೇನಿ ಮಂಡಿಸಿದ್ದರು. ಇವತ್ತು ಅನುದಾನ ವಲಯವಾರು ಹಂಚಿಕೆಮಾಡಿ ಆದೇಶ ಹೊರಡಿಸಿದ್ದಾರೆ ಹಳೆಯ ವಾರ್ಡಿಗೆ 2 ಕೋಟಿ.ಹೊಸ ವಾರ್ಡಿಗೆ ಮೂರು ಕೋಟಿ ಮಂಜೂರು ಮಾಡುವಂತೆ ಆಗ್ರಹಪಡಿಸಿದ್ದಾರೆ..
ಬೈಟ್- ಎ.ಹೆಚ್.ಬಸವರಾಜ್ ಮಾಜಿ ಅದ್ಯಕ್ಷರು ವಾರ್ಡ ಕಮಿಟಿ ಬಿ.ಬಿ.ಎಂ.ಪಿ.