Publish Date: Friday, 30 January 2026 (17:42 IST)
Updated Date: Friday, 30 January 2026 (01:44 IST)
ಬೆಂಗಳೂರು ಸ್ಮಾರ್ಟ್ ಸಿಟಿ ವತಿಯಿಂದ ನಗರದ ಶ್ರೀ ಕೃಷ್ಣರಾಜ ಮಾರುಕಟ್ಟೆಯ(ಕೆ.ಆರ್.ಮಾರುಕಟ್ಟೆ) ಪುನರ್ ನವೀಕರಣ ಕಾಮಗಾರಿ ನಡೆಯುತ್ತಿರುವ ಸ್ಥಳಕ್ಕೆ ಇಂದುಸಂಜೆ ಬಿ.ಬಿ.ಎಂ.ಪಿ ಯ ಮುಖ್ಯ ಆಯುಕ್ತ ಗೌರವಗುಪ್ತ ಮತ್ತುಆಡಳಿತಗಾರರಾದ ರಾಕೇಶ್ ಸಿಂಗ್ ಬೇಟಿ ನೀಡಿ ಕಾಮಗಾರಿ ಯನ್ನು ವೀಕ್ಷಿಸಿದರು.